ಕೋಲಾರ, ಜಿಲ್ಲೆಯಲ್ಲಿ ವೋಟ್ ಫ್ರಂ ಹೊಂ (ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ)ಗೆ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ…
Category: ನ್ಯೂಸ್
ಆಕರ್ಷಕ ಚಿತ್ತಾರದಿಂದ ಗಮನ ಸೆಳೆಯುತ್ತಿವೆ ಸಖಿ ಮತಗಟ್ಟೆಗಳು
ಕೋಲಾರ, ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಚುನಾವಣಾ ಆಯೋಗ ಬಿರುಸಿನ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಮೇ ೧೦ ರಂದು ನಡೆಯುವ ಮತದಾನದ ದಿನದಂದು…
ಈ ಭಾರಿಯ ನಿರ್ದಾರ ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಮತದಾರರಿಗೆ ಕರೆ.ಕಾಂಗ್ರೇಸ್- ಜೆಡಿಎಸ್ ಕಂಟಕ ತಿರಸ್ಕರಿಸಿ . ಮುಳಬಾಗಿಲು ದೋಸೆ ಕೊಂಡಾಡಿದ ಮೋದಿ.
ಕೋಲಾರ, ಅಂದಿನ ಆಡಳಿತದ ಕಾಂಗ್ರೇಸ್ ಪ್ರತಿ ಯೋಜನೆಯಲ್ಲೂ ಶೇ.೮೫ರಷ್ಟು ಕಮಿಷನ್ ಹೊಡೆಯುತ್ತಿದ್ದು ಹಾಗೇಯೇ ಕಾಂಗ್ರೆಸ್ ರಾಜರ ಪರಿವಾರ ರೈತರಿಗೆ ಮೋಸ ಮಾಡಿಕೊಂಡು…
ವಿಶೇಷಚೇತನರಿಗೆ ಮೇ.೨, ಮತ್ತು ೩ ರಂದು ಮನೆಗೇ ಮತಗಟ್ಟೆ ವ್ಯವಸ್ಥೆಜಿಲ್ಲಾ – ಚುನಾವಣಾಧಿಕಾರಿ ವೆಂಕಟ್ ರಾಜಾ
ಕೋಲಾರ, ೮೦ ವರ್ಷ ಮೇಲ್ಪಟ್ಟ ಹಾಗೂ ಮತಗಟ್ಟೆಗೆ ಬರಲಾಗದ ವಿಶೇಷಚೇತನರಿಗೆ ಮನೆಮನೆಗೆ ಮತಗಟ್ಟೆಯನ್ನು ಕೊಂಡೊಯ್ದು ಮತ ಚಲಾಯಿಸಲು ಅವಕಾಶ ಮಾಡಿಕೊಡುವ ವಿಶೇಷ…
ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಜಿಲ್ಲೆಯ ತಂಡಕ್ರೀಡಾಪಟುಗಳಿಗೆ ಸಮವಸ್ತರ ವಿತರಿಸಿ ಶುಭಕೋರಿದ ಜಯದೇವ್
ಕೋಲಾರ:- ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ೧೬ ವರ್ಷದೊಳಗಿನ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಕೋಲಾರ ಕರ್ನಾಟಕ ಅಥ್ಲೆಟಿಕ್ಸ್…
ಕೋಲಾರ ಕ್ರೀಡಾಸಂಘದಿoದ ಬಯಲು ಗ್ರಂಥಾಲಯ – ಪುಸ್ತಕಗಳ ಬಿಡುಗಡೆಉತ್ತಮ ಸಂವಹನ ಕೌಶಲ್ಯಕ್ಕೆ ಪುಸ್ತಕ ಓದುವ ಅಭ್ಯಾಸ ಬೆಳೆಸಿ – ಕೆ.ಎಸ್.ಗಣೇಶ್
ಕೋಲಾರ:- ಉತ್ತಮ ಸಂವಹನ ಕೌಶಲ್ಯ ಬೆಳೆಯಲು ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ, ಮೊಬೈಲ್‌ಗೆ ದಾಸರಾಗುವುದನ್ನು ತಪ್ಪಿಸಿ ಎಂದು ಜಿಲ್ಲಾ ಪತ್ರಕರ್ತರ…
ಕಾರ್ಯನಿರತ ಪತ್ರಕರ್ತರಿಗೆ ಕಾರ್ಮಿಕ ಇಲಾಖೆಯಿಂದ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಒತ್ತಾಯ : ಬಿ.ವಿ. ಗೋಪಿನಾಥ್
ಕೋಲಾರ, ಸರ್ಕಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕಾರ್ಮಿಕ ಇಲಾಖೆ ವತಿಯಿಂದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದು ಕೋಲಾರ ಜಿಲ್ಲಾ…
ಕೋಲಾರಕ್ಕೆ ಪ್ರಧಾನಿ ನರೇಂದ್ರಮೋದಿ – ಸ್ವಾಗತಕ್ಕೆ ಜಿಲ್ಲಾ ಬಿಜೆಪಿಯಿಂದ ಸಕಲ ಸಿದ್ದತೆ – ಎಸ್‌ಪಿಜಿ ಕಮಾಂಡೋಗಳಿoದ ಬಿಗಿಭದ್ರತೆ – ೨ಲಕ್ಷ ಮಂದಿ ಭಾಗಿ ನಿರೀಕ್ಷೆ – ಸಂಸದ ಮುನಿಸ್ವಾಮಿ
ಕೋಲಾರ:- ಪ್ರಧಾನಿ ನರೇಂದ್ರಮೋದಿಯವರ ಆಗಮನಕ್ಕಾಗಿ ಸುಮಾರು ೧೫೦ ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು, ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ…
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ವಿನೋತ್ ಪ್ರಿಯಾ ಆರ್
ದಾವಣಗೆರೆ : ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿನೋತ್ ಪ್ರಿಯಾ ಆರ್ ಅವರನ್ನು ವಾರ್ತಾ ಮತ್ತು ಸಾರ್ವಜನಿಕ…
ರಾಷ್ಟಿಯ ಹೆದ್ದಾರಿ – ೭೫ ರಲ್ಲಿ ಬೆಂಗಳೂರು ಕಡೆಯಿಂದ ಮುಳಬಾಗಿಲು ಕಡೆಗೆ ಬರುವ ಮತ್ತು ಹೋಗುವಂತಹ ವಾಹನಗಳಿಗೆ ಬದಲಿ ರಸ್ತೆ ವ್ಯವಸ್ಥೆ
ಕೋಲಾರ,ವಿಧಾನಸಭಾ ಚುನಾವಣೆಯ ಪ್ರಯುಕ್ತ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಏಪ್ರಿಲ್ ೩೦ ರಂದು ಕೋಲಾರ ಜಿಲ್ಲೆಗೆ ಆಗಮಿಸುತ್ತಿದ್ದು, ಬಿಜೆಪಿ…