ಮೂಡಲಗಿ, ಇಲ್ಲಿಯ ಢವಳೇಶ್ವರ ಓಣಿಯ ಶ್ರೀ ಲಕ್ಷಿö್ಮದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜಾತ್ರೆಯು ಮೇ ೨೯, ೩೦ರಂದು ಜರುಗಲಿದೆ.ಮೇ ೨೯ರಂದು…
Category: ನ್ಯೂಸ್
ಮೂಡಲಗಿ ನ್ಯಾಯಾಲಯದ ನೂತನ ಕಟ್ಟಡ ಉದ್ಘಾಟನೆ : ನ್ಯಾಯಾಮೂರ್ತಿಗಳಾದ ಪ್ರಸನ್ನ ಬಿ.ವರಾಳೆ
ಮೂಡಲಗಿ, ಈ ಭಾಗದಲ್ಲಿ ಮಹಿಳಾ ಕಾನೂನು ಪದವಿಧರರ ಕೊರತೆ ಇರುವುದರಿಂದ ಮಕ್ಕಳ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಕಾನೂನಿನ ಮಹತ್ವದ ಬಗ್ಗೆ…
ಕ್ರಷರ್ ಮಾಲೀಕರಿಗೆ ಗಣಿ ಮತ್ತು ಭೂ ಇಲಾಖೆ ನೀಡಿರುವ ನಿಯಮಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ : ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಖಡಕ್ ಎಚ್ಚರಿಕೆ
ಮಾಲೂರು, ಇತ್ತೀಚೆಗೆ ಕ್ರಷರ್ ಮತ್ತು ಕಲ್ಲು ಕೊರೆಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸುತಿದ್ದು ಪರಿವಾನಿಗೆ ಇರುವ ಕ್ರಷರ್ ಮಾಲೀಕರಿಗೆ ಗಣಿ ಮತ್ತು ಭೂ…
ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವೆ – ಕೆ.ವಿ.ಪ್ರಭಾಕರ್
ಕೋಲಾರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಯನ್ನು ರಾಜ್ಯದ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವ ಅವಕಾಶ ಎಂದು ಭಾವಿಸಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳ…
ಬೆಳೆ ಹಾನಿ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ
ಕೋಲಾರ, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಕೋಲಾರ ಜಿಲ್ಲೆಯ ಅಂದಾಜು ೩೦೦೦ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ…
ವಿದ್ಯುತ್ ವ್ಯತ್ಯಯ
ಮೂಡಲಗಿ, ೧೧೦ ಕೆವಿ ಮೂಡಲಗಿ ಪಟ್ಟಣ ಹಾಗೂ ೧೧೦ಕೆವಿ ನಾಗನೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇಯ ತ್ರೆöಮಾಸಿಕ ಕಾರ್ಯ ನಿರ್ವಹಣೆ ಕಾರ್ಯ…
ಪ್ರಪಂಚ ಪ್ರಸಿದ್ಧ ಮಾವಿನ ನಗರ ರೈತರಿಗೆ ಮಾವು ತೆರಳು ಘಟಕ ಅಥವಾ ಜ್ಯೂಸ್ ಫ್ಯಾಕ್ಟರಿ ಬೇಕಾಗಿದೆ ರೈತರ ಒತ್ತಾಯ. ಎಪಿಎಂಸಿ ಕೃಷಿ ಉತ್ಪನ್ನ ಮಾರುಕಟ್ಟೆ ಗೆ 65,17,565 ರೂಗಳ, ಆದಾಯ ಕಾರ್ಯದರ್ಶಿ ಉಮಾ
ಶ್ರೀನಿವಾಸಪುರ ಮಾವು ಮಾರುಕಟ್ಟೆ ಕಳೆದ ವರ್ಷ 21431.2 ಟನ್ ನಾವು ವಹಿವಾಟು ನಡೆದು 29,71,600 ರೂಪಾಯಿಗಳ ಆದಾಯ ಬಂದಿದೆ ಎಂದು ಎಪಿಎಂಸಿ…
ಶ್ರೀನಿವಾಸಪುರದಲ್ಲಿ ಆರ್,ಸಿ,ಸಿ ಚರಂಡಿಗಳು ನುಂಗುವ ಹುನ್ನಾರವೇ?ಸಿಸಿ ರಸ್ತೆಗಳ ಕಾಮಗಾರಿ ಜೋರು. ಅಧಿಕಾರಿಗಳ ಸಾಥ್, ಗುತ್ತಿಗೆದಾರರು ಫುಲ್ ಖುಷ್! ಚರಂಡಿಗಳು ಇಲ್ಲದೆ ಪರದಡುತ್ತಿರುವ ಮನೆ ಮಾಲಿಕರ ಆಕ್ರೋಶ
ಮೊದಲು ಚರಂಡಿ ಮಾಡಿ ನಂತರ ಸಿಸಿ ರಸ್ತೆ ಮಾಡಿ ಇಲ್ಲದಿದ್ದರೇ ವಾರ್ಡ್ನಲ್ಲಿ ಸಿ ಸಿ ರಸ್ತೆಗಳನ್ನೆ ಮಾಡಬೇಡಿ ಗುತ್ತಿಗೆದಾರರಿಗೆ ಶ್ರೀನಿವಾಸಪುರ ಪಟ್ಟಣದ…
ಮೇ೨೦,೨೧ ಕೋಲಾರ ಜಿಲ್ಲೆಯ ೧೫ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ೬೩೮೪ ವಿದ್ಯಾರ್ಥಿಗಳ ನೋಂದಣಿ – ಸುಗಮ ಪರೀಕ್ಷೆಗೆ ಕ್ರಮ – ಡಿಸಿ ವೆಂಕಟ್ರಾಜಾ
ಕೋಲಾರ:- ಜಿಲ್ಲೆಯ ೧೫ ಕೇಂದ್ರಗಳಲ್ಲಿ ಮೇ.೨೦ ಹಾಗೂ ೨೧ ರಂದು ಎರಡು ದಿನಗಳ ಕಾಲ ನಡೆಯುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ೬೩೮೪…
೨ ಸಾವಿರ ರೂ. ನೋಟ್ ಬ್ಯಾನ್: ಚಲಾವಣೆ ಸ್ಥಗಿತಗೊಳಿಸಿದ RBI ಸೆ. ೩೦ ರವರೆಗೆ ಕರೆನ್ಸಿ ಬದಲಾವಣೆಗೆ ಅವಕಾಶ
೨,೦೦೦ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದಾಗ್ಯೂ, ಕರೆನ್ಸಿ ನೋಟುಗಳು ಸೆಪ್ಟೆಂಬರ್ ೩೦ ರವರೆಗೆ ಕಾನೂನುಬದ್ಧವಾಗಿ…