ಗ್ರಾಮ ಒನ್ ಕೇಂದ್ರದ ಪ್ರಯೋಜನೆ ಪಡೆಯಿರಿ -ವೆಂಕಟ್ ರಾಜಾ

ಕೋಲಾರ,ಸಾರ್ವಜನಿಕರು, ಸರ್ಕಾರವು ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಪಡೆಯಲು ಗ್ರಾಮ ಒನ್ ಕೇಂದ್ರದ ಮೂಲಕ ಪ್ರಯೋಜನ ಪಡೆದುಕೊಳ್ಳುವುದರ ಕುರಿತು ಅಧಿಕಾರಿಗಳು ಅವರಿಗೆ…

ಸಾಮಾಜಿಕ ಬಹಿಷ್ಕಾರ ಪ್ರಕರಣಗಳುಮರುಕಳಿಸದಂತೆ ಜಿಲ್ಲಾಡಳಿತ ಕ್ರಮವಹಿಸಬೇಕು : ಕೆ.ನಾರಾಯಣಗೌಡ

ಮಾಲೂರು, ಟೇಕಲ್ ಹೋಬಳಿ ಉಳ್ಳೇರಹಳ್ಳಿ ಗ್ರಾಮದ ಪರಿಶಿಷ್ಟ ಬಾಲಕನ ಮೇಲೆ ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರ ವಿಧಿಸಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಿ…

ಪತ್ರಕರ್ತರ ಮತ್ತು ಪತ್ರಿಕಾ ಸಂಸ್ಥೆಗಳ ನೌಕರರಿಗೆ ಇ-ಶ್ರಮ್ ಕಾರ್ಡ್ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಉಚಿತ ನೊಂದಣಿಗೆ ಚಾಲನೆ

ಕೋಲಾರ:- ಪತ್ರಕರ್ತರು ಹಾಗೂ ಪತ್ರಿಕಾ ಸಂಸ್ಥೆಗಳ ಸಿಬ್ಬಂದಿ, ವಿತರಕರು ಇ-ಶ್ರಮ್ ಕಾರ್ಡ್ ಮಾಡಿಸಿಕೊಂಡು ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಜತೆಗೆ ಕಾರ್ಮಿಕ…

ಡಾ. ನವೀನ್ ಮತ್ತಿಕೆರೆ ಡಾ. ವೆಂಕಟೇಶ್ ಚೌತಾಯಿಗೆ ಅಮ್ಮ ಸೇವಾ ಟ್ರಸ್ಟ್ ಪ್ರಶಸ್ತಿ

ಬೆಂಗಳೂರು: ಅಮ್ಮ ಸೇವಾ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಕರ್ನಾಟಕದಲ್ಲಿ ಅಮೋಘ ಕಲಾಸೇವೆ ಮತ್ತು ಸಮಾಜ ಸೇವೆ ಸಲ್ಲಿಸುತ್ತಿರುವ ವಿವಿಧ ಸಂಸ್ಥೆಗಳನ್ನು ಗುರುತಿಸಿ…

ಮುಖ್ಯಮಂತ್ರಿಗಳ ಕಾರ್ಯವೈಖರಿಗೆ ಮೆಚ್ಚುಗೆ

ಕೋಲಾರ, ರಾಜ್ಯದ ಪ.ಜಾತಿ /ಪರಿಶಿಷ್ಟ ವರ್ಗದ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ ೭೫ ಯೂನಿಟ್ ತನಕ ಉಚಿತ ವಿದ್ಯುತ್ ನೀಡಲು ರಾಜ್ಯ ಸಚಿವ…

ಎಸ್‌ಸಿಪಿ ಯೋಜನೆಯಡಿ ಕೋಲಾರ ಜಿಲ್ಲೆಗೆ ೧೨೬.೮೬ ಕೋಟಿ-ಸಚಿವರ ಮಾಹಿತಿ ರಸ್ತೆಗಳೆಲ್ಲಾ ಹಳ್ಳಗಳಾಗಿವೆ ಹಣ ಎಲ್ಲಿಗೆ ಹೋಯಿತು-ಗೋವಿಂದರಾಜು ಪ್ರಶ್ನೆ

ಕೋಲಾರ:- ಕೋಲಾರ ಜಿಲ್ಲೆಯಲ್ಲಿ ೨೦೧೭-೧೮ ರಿಂದ ೨೦೨೧-೨೨ ನೇ ಸಾಲಿನವರೆಗೆ ಲೋಕೋಪಯೋಗಿ ಇಲಾಖೆಯಿಂದ ಎಸ್‌ಸಿಪಿ ಯೋಜನೆಯಡಿಯಲ್ಲಿ ರೂ. ೧೨೬.೮೬ ಕೋಟಿ ಹಣ…

ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ರಕ್ಷಣೆ ನೀಡಲಾಗುವುದು – ಜಿಲ್ಲಾಧಿಕಾರಿ ವೆಂಕಟ್ ರಾಜಾ

ಕೋಲಾರ, ದಲಿತರ ಮೇಲೆ ನಡೆದಂತಹ ದೌರ್ಜನ್ಯ ಪ್ರಕರಣಗಳನ್ನು ನೊಂದಾಯಿಸಿಕೊ0ಡು ಕಾನೂನಿನ ರೀತಿಯಲ್ಲಿ ನೊಂದ ದಲಿತರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್…

ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ

ಶ್ರೀನಿವಾಸಪುರ: ಬಿಜೆಪಿ ಪಕ್ಷವು ನಿರಂತರವಾಗಿ ಸಾಮಾಜಿಕ ಸೇವಾ ನಿರತ ಕಾರ್ಯಕ್ರಮಗಳ ಮೂಲಕ ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ…

ಬೈರವೇಶ್ವರ ವಿದ್ಯಾನಿಕೇತನ ಸಂಸ್ಥೆ ವತಿಯಿಂದ ಸ್ವಸ್ತಿ – ೨೦೨೨ ಕಾರ್ಯಕ್ರಮ

ಶ್ರೀನಿವಾಸಪುರ : ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆಯೊಂದಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಾಮಾಜಿಕ ಬದ್ಧತೆ , ದೇಶಾಭಿಮಾನ, ಕೌಟುಂಬಿಕ ಮೌಲ್ಯಗಳು ಮೊದಲಾದ ಸಂಸ್ಕಾರಗಳನ್ನು ಮಕ್ಕಳಿಗೆ…

ಸ್ವಂತ ಉದ್ಯೋಗ ಸ್ಥಾಪಿಸಲು ಅರ್ಜಿ ಆಹ್ವಾನ

ಕೋಲಾರ,ಕೌಶಲ್ಯಾಭಿವೃದ್ಧಿ ಉದ್ಯಮಶೀ¯ತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಇವರು ಸ್ವಂತ ಉದ್ಯಮವನ್ನು…