ಅಯ್ಯಪ್ಪ ದರ್ಶನಕ್ಕೆ ಬಸ್ ವ್ಯವಸ್ಥೆ : ಶಾಸಕಿ ರೂಪ ಶಶಿಧರ್

ಶಭರಿಮಲೈ ಶ್ರೀ ಸ್ವಾಮಿ ಅಯ್ಯಪ್ಪ ರ‍್ಶನಕ್ಕೆ ಹಾಗೂ ಮೇಲ್ ಮರವತ್ತೂರು ಶ್ರೀ ಓಂ ಶಕ್ತಿ ದೇವರ ರ‍್ಶನಕ್ಕೆ ಹೋಗುವ ಭಕ್ತಾಧಿಗಳಿಗೆ ಬಸ್ಸಿನ…

ವಿದ್ಯುತ್ ವ್ಯತ್ಯಯ

ಕೋಲಾರ, ೬೬ಕೆವಿ ಲಕ್ಷಿö್ಮಪುರ-ಅಡ್ಡಗಲ್ ಮಾರ್ಗದಲ್ಲಿ ಪ್ರಸ್ತಾಪಿತ ೬೬ಕೆವಿ ಜೋಡಿ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ನಿರ್ವಹಿಸಲು ೨೨೦ಕೆವಿ ಸ್ವೀಕರಣಾ ಕೇಂದ್ರ, ಚಿಂತಾಮಣಿಯಿoದ ಸರಬರಾಜಾಗುವ…

ಶಾಸಕ ಕೆಆರ್ ರಮೇಶ್ ಕುಮಾರ್ ರವರ ಸ್ವಗ್ರಾಮ ಅಡ್ಡ ಗಲ್ ಗ್ರಾಮದಲ್ಲಿ 10 ಮುಸ್ಲಿಂ ಕುಟುಂಬ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಅಡ್ಡಗಲ್ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸುಮಾರು 10 ಜನರು ಸೇರ್ಪಡೆಯಾದರು ಸೇರ್ಪಡೆಯಾದ 10 ಜನ ಮುಸ್ಲಿಂ ಬಾಂಧವರು…

ಸತ್ಯಸಾಯಿ ವಿದ್ಯಾ ಸಂಸ್ಥೆ ಅವರಣದಲ್ಲಿ ಮೂರು ವಿದ್ಯಾರ್ಥಿಗಳ ಮೇಲೆ ವಿದ್ಯುತ್ ಕಂಬ ಬಿದ್ದು ಅವಘಡ

ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಯಲ್ಲಿ ಇರುವ ಸತ್ಯಸಾಯಿ ವಿದ್ಯಾಸಂಸ್ಥೆಯ ಆವರಣದಲ್ಲಿ ಇರುವ ವಿದ್ಯುತ್ ಕಂಬಗಳು ಮುರಿದುಬಿದ್ದು ಘಟನೆಯಲ್ಲಿ ದಿನೇಶ್ ,ಭರತ್, ಚರಣ್…

ಮೂಡಣ ಬಾಗಿಲು ಎಂದು ಹೆಸರುವಾಸಿಯಾಗಿರುವ ಮುಳಬಾಗಿಲು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ವತಿಯಿಂದ ಪಂಚರತ್ನ ರಥಯಾತ್ರೆಯು ಇದೆ ನವಂಬರ್ 18ರಂದು ಶುಕ್ರವಾರ ಆರಂಭ

ಕರ್ನಾಟಕ ರಾಜ್ಯದ ದೇವಮೂಲೆ ಹಾಗೂ ಮೂಡಣ ಬಾಗಿಲು ಎಂದು ಹೆಸರುವಾಸಿಯಾಗಿರುವ ಮುಳಬಾಗಿಲು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ವತಿಯಿಂದ ಪಂಚರತ್ನ ರಥಯಾತ್ರೆಯು ಇದೆ…

ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಉದ್ಘಾಟನೆ

ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೨ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ದಿನಾಂಕ ೧೬.೧೧.೨೦೨೨ ದಂದು ಉದ್ಘಾಟನೆ ಮಾಡಲಾಯಿತು. ಕೆಜಿಎಫ್‌ನ ಚಾಂಫೀಯನ್ರೀಫ್ಸ್ನಲ್ಲಿನ ಡಿ.ಎ.ಆರ್.…

ವಿದ್ಯಾರ್ಥಿಗಳಲ್ಲಿ ಶಿಸ್ತು ಬಹುಮುಖ್ಯ: ಕೆಜಿಎಫ್ ಎಸ್ಪಿ ಡಾ|| ಕೆ.ಧರಣೀದೇವಿ

ಕೆಜಿಎಫ್. ಸ್ಟೂಡೆಂಟ್ ಪೊಲೀಸ್ ಕೆಡೆಟ್ ತಂಡಗಳನ್ನು ಕೆಜಿಎಫ್‌ನಲ್ಲಿ ಹೊಸದಾಗಿ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ, ತಾಳ್ಮೆ ಬಹಳ ಮುಖ್ಯವೆಂದು ಜಿಲ್ಲಾ ಪೊಲೀಸ್…

ಶ್ರೀನಿವಾಸಪುರ ಇತಿಹಾಸದಲ್ಲಿಯೇ ಸ್ವಾಮಿ (ಕೆ,ಆರ್,ರಮೇಶ್ ಕುಮಾರ್)ಗೆ ಎದುರಾಳಿಯಾಗಿ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಪೈಪೋಟಿಗೆ ನಿಂತ ದಳಸನೂರು ಗೋಪಾಲಕೃಷ್ಣ, ಒಂದು ಸಾವಿರ ಸಂಖ್ಯೆಯ ಕಾರ್ಯಕರ್ತರ ಸಭೆಯಲ್ಲಿ ಎಂ,ಎಲ್,ಎ ಟಿಕೆಟ್ ಕಾಂಗ್ರೇಸ್ ನಿಂದ ಪಡೆಯಲು ದಳಸನೂರು ಗೋಪಾಲಕೃಷ್ಣ ಅಭಿಪ್ರಾಯ ಕೇಳಿದಾಗ ನಿರೀಕ್ಷೆಗೆ ಮೀರಿದ ಜನ ಸಂದಣಿಯಿoದ ಸಂತಸ:

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ೪೦ ವರ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕೆ ದುಡಿದಿದ್ದೇನೆ ೨೦೨೩ ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ…

ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ – ಎಂ.ಶಿವಣ್ಣ ಕೋಟೆ

ಕೋಲಾರ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸುವುದರಲ್ಲಿ ಹಿಂದೆ ಉಳಿದಿದ್ದು, ಪ್ರತಿ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣಕ್ಕೆ ಹೆಚ್ಚು ಒತ್ತು…

ವಿಧ್ಯಾಭ್ಯಾಸದ ಸಂದರ್ಭದಲ್ಲೇ ನಿಮ್ಮ  ಭವಿಷ್ಯದ ಗುರಿಯನ್ನು ಸಾಧಿಸದೇ ಹೋದರೆ ಮುಂದೆ ಒಂದು ದಿನ ತಕ್ಕ ಬೆಲೆ ತರಬೇಕಾಗುತ್ತದೆ – ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ ದೇವರಾಜ್ ವಿಧ್ಯಾರ್ಥಿಗಳಿಗೆ  ಕಿವಿಮಾತು

ಕೋಲಾರ: ವಿಧ್ಯಾರ್ಥಿಗಳ ಜೀವನ ಗಿಜಗ ಪಕ್ಷಿ ಕಟ್ಟಿಕೊಳ್ಳವ  ಗೂಡಿನಂತೆ ವಿಧ್ಯಾಭ್ಯಾಸದ ಸಂದರ್ಭದಲ್ಲೇ ನಿಮ್ಮ ಭವಿಷ್ಯದ ಗುರಿಯನ್ನು ಸಾಧಿಸದೇ ಹೋದರೆ ಮುಂದೆ ಒಂದು…