ಮಾವು ವಿಮೆ ಕಂಪನಿ ಹಾಗೂ ಅಧಿಕಾರಿಗಳು ಶಾಮೀಲಾಗಿ ರೈತರಿಗೆ ನಷ್ಟ, ಕುಮಾರಸ್ವಾಮಿಗೆ ರೈತ ಮುಖಂಡರಿಂದ ಮನವಿ.

ಶ್ರೀನಿವಾಸಪುರ ತಾಲೂಕಿನ  ಮಾವು ಬೆಳೆಗಾರರು 2021 ಮತ್ತು 22ರ ವಿಮೆ ಯನ್ನು ಮಾಡಿಸಿದ್ದು ಹೂ ಬಿಡುವ ವೇಳೆಯಲ್ಲಿ ಮಳೆ ಬಂದು ಶೇಕಡ…

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೆ ಸಿ ವ್ಯಾಲಿ ಯೋಜನೆ ರದ್ದು,ಕನ್ನಡಿಗರ ಪ್ರಾದೇಶಿಕ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತನ್ನಿ, ಶ್ರೀನಿವಾಸಪುರ ಕ್ಷೇತ್ರದಲ್ಲಿ ಜಿಕೆ ವೆಂಕಟಶಿವಾರೆಡ್ಡಿ ರವರನ್ನು ವಿಧಾನಸಭೆಗೆ ಕಳುಹಿಸಿ ನಾನು ಮಂತ್ರಿ ಹಾಗೂ ಜಿಲ್ಲಾ ಸಚಿವರನ್ನು ಮಾಡುತ್ತೇನೆ : ಎಚ್ ಡಿ ಕುಮಾರಸ್ವಾಮಿ

ಸುಗಟೂರು ಕ್ಷೇತ್ರದಿಂದ ಪ್ರಾರಂಭ ಮಾಡಿದ ಪಂಚ ರತ್ನ ಯೋಜನೆಯರಥ ಮುಂದೆ ಸಾಗುತ್ತಾ ಯೋಜನೆಗಳ ಕುರಿತು ಹೆಚ್ ಡಿ ಕುಮಾರಸ್ವಾಮಿ ರವರು ಮಾತನಾಡಿ…

“ಸಂಸದರ ನಡೆ ಪಂಚಾಯಿತಿ ಕಡೆ” ವಿನೂತನ ಅಭಿಯಾನದ ಪೂರ್ವಭಾವಿ ಸಭೆ

ಕೋಲಾರ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಯಶಸ್ಸಿನಿಂದ ಪ್ರೇರಿತಗೊಂಡು ಮಾನ್ಯ ಲೋಕಸಭಾ ಸದಸ್ಯರಾದ ಎಸ್.ಮುನಿಸ್ವಾಮಿ ಅವರು ಸಂಸದರ ನಡೆ ಪಂಚಾಯಿತಿ…

ವಿದ್ಯುತ್ ವ್ಯತ್ಯಯ

ಕೋಲಾರ, ೬೬ಕೆವಿ ಲಕ್ಷಿö್ಮಪುರ-ಅಡ್ಡಗಲ್ ಮಾರ್ಗದಲ್ಲಿ ಪ್ರಸ್ತಾಪಿತ ೬೬ಕೆವಿ ಜೋಡಿ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ನಿರ್ವಹಿಸಲು ೨೨೦ ಕೆವಿ ಸ್ವೀಕರಣಾ ಕೇಂದ್ರ, ಚಿಂತಾಮಣಿಯಿoದ…

ಪಂಚ ರತ್ನ ಯೋಜನೆಯ ರಥಯಾತ್ರೆಯನ್ನು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರನ್ನು ಅದ್ದೂರಿಯಾಗಿ ಸ್ವಾಗತಿಸಲು ಶ್ರೀನಿವಾಸಪುರ ತಾಲೂಕಿನ ಕಾರ್ಯಕರ್ತರಿಗೆ ಹಾಗೂ ನಾಗರೀಕರಿಗೆ : ಜಿ ಕೆ ವೆಂಕಟಶಿವಾರೆಡ್ಡಿ ಕರೆ

ಶ್ರೀನಿವಾಸಪುರ ತಾಲೂಕಿಗೆ ಇದೇ ತಿಂಗಳು 22 ರಂದು ಆಗಮಿಸಲಿರುವ ಪಂಚರತ್ನ ಯೋಜನೆಯ ರಥ ಯಾತ್ರೆ ಯನ್ನು ಅದ್ದೂರಿಯಾಗಿ ಸ್ವಾಗತಿಸಲು ತಾಲೂಕಿನ ತಾಲೂಕಿನಾದ್ಯಂತ…

ಮತವನ್ನು ಹೆಂಡ ಸಾರಾಯಿ ಹಣಕ್ಕಾಗಿ ಮಾರಿಕೊಳ್ಳಬೇಡಿ ಸಂವಿಧಾನ ರಕ್ಷಣೆಗೆ ನಿಲ್ಲುವ ಜನನಾಯಕನನ್ನು ಆಯ್ಕೆ ಮಾಡಿ : ಉಚ್ಚ ನ್ಯಾಯಾಲಯದ ವಕೀಲ ಜಗದೀಶ್

ಶ್ರೀನಿವಾಸಪುರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ಪದವಿ…

ಪಂಚರತ್ನ ಯೋಜನೆಯ ಅನುಕೂಲಗಳನ್ನು ರಾಜ್ಯದ ಎಲ್ಲಾ ಜನರು ಪಡೆಯಲು ರಾಜ್ಯದಲ್ಲಿ  ಜೆಡಿಎಸ್ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ  ಅಧಿಕಾರಕ್ಕೆ ತನ್ನಿ : ಎಚ್ ಡಿ ದೇವೇಗೌಡ ಕರೆ

ರೈತರ ಹಾಗೂ ಜನಪರ ಕಾಳ ಜಿ ಇರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾಗಿ…

ಒಂದು ತಿಂಗಳ ಒಳಗಾಗಿ ಗ್ರಾಮದ ಸರಕಾರಿ ಶಾಲೆಯನ್ನು ಶ್ರಮದಾನದ ಮೂಲಕ ಸುಂದರವಾಗಿಸುವುದೇ ನನಗೆ ನೀವು ನೀಡುವ ಕೊಡುಗೆ : ಎಸ್ಪಿ ಡಿ.ದೇವರಾಜ್

ಕೋಲಾರ: ಪುಟ್ಟ ಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ  ಅರ್ಥಪೂರ್ಣವಾಗಿ ಆಚರಿಸಿದ್ದೀರಿ, ಒಂದು ತಿಂಗಳ ಒಳಗಾಗಿ ಗ್ರಾಮದ ಸರಕಾರಿ…

ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ರಾಷ್ಟಿಯ ಐಕ್ಯತಾ ದಿನಾಚರಣೆ

ಕೆಜಿಎಫ್. ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‌ರೀಫ್ಸ್ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶನಿವಾರದಂದು ಬೆಳಿಗ್ಗೆ ರಾಷ್ಟಿಯ ಐಕ್ಯತಾ ದಿನಾಚರಣೆಯನ್ನು ರಾಷ್ಟಿಯ ಐಕ್ಯತಾ…

ಗ್ರಾಮೀಣ ಜನರ ಅಹವಾಲುಗಳ ಸ್ಪಂದನೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನ – ಜಿಲ್ಲಾಧಿಕಾರಿ ವೆಂಕಟ್ ರಾಜಾ

ಕೋಲಾರ, ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳ ತ್ವರಿತ ಸ್ಪಂದನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ದೊರೆತ ಸೌಲಭ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನಡೆ…