ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರಸಾರ್ವಜನಿಕರ ಸ್ಪಂದನೆಗೆ ಮೆಚ್ಚುಗೆ – ಕೆ.ಎನ್.ಫಣೀಂದ್ರ

ಕೋಲಾರ, ಮಾನ್ಯ ಉಪಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ರವರು ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇಂದು…

ಶಾಸಕಿ ರೂಪಕಲಾ ಕನಸಿನ ಕೆಜಿಎಫ್ ತಾಲ್ಲೂಕು ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಬೇಗಮಂಗಲ – ವಿಕೋಟಾ ರಸ್ತೆಯಲ್ಲಿ ೨೫ ಎಕರೆ ಜಮೀನಿನ ಗಡಿ ಗುರುತಿಸುವ ಕಾರ್ಯ ಯಶಸ್ವಿ

ಕೋಲಾರ:- ಕೆಜಿಎಫ್ ತಾಲ್ಲೂಕಿಗೆ ಪ್ರತ್ಯೇಕವಾದ ಹಾಗೂ ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತ ಕೃಷಿ ಉತ್ಪನ್ನ ಮಾರುಕಟ್ಟೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲರಾಗಿರುವ ಶಾಸಕಿ ರೂಪಕಲಾ…

ಫೆಬ್ರವರಿ ೧೧, ೨೦೨೩ ರಂದು ರಾಷ್ಟಿಯ ಜನತಾ ನ್ಯಾಯಾಲಯ

ಕೋಲಾರ, ಮಾನ್ಯ ರಾಷ್ಟಿಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರ‍್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಇವರ ನರ‍್ದೇಶನದಂತೆ…

ಕೋಲಾರದಲ್ಲಿ ಗುರುಭವನ ನಿರ್ಮಾಣಕ್ಕೆ ಸಂಸದರು,ಶಾಸಕರಿoದ ಗುದ್ದಲಿ ಪೂಜೆ ಪಾಪ ವಿಮೋಚನೆಯಾಗಲಿ – ವರ್ಷದೊಳಗೆ ಭವನ ಪೂರ್ಣಗೊಳಿಸಿ – ಡಾ.ವೈ.ಎ.ಎನ್

ಕೋಲಾರ:- ಜಿಲ್ಲಾ ಕೇಂದ್ರದಲ್ಲಿ ಗುರುಭವನಕ್ಕೆ ೭ನೇ ಬಾರಿ ಗುದ್ದಲಿ ಪೂಜೆ ನಡೆಯುತ್ತಿದೆ, ಪಾಪ ವಿಮೋಚನೆಯಾಗಿ ವರ್ಷದೊಳಗೆ ಭವನ ಉದ್ಘಾಟನೆಗೆ ಸಿದ್ದಗೊಳ್ಳಬೇಕು, ಶಿಕ್ಷಕ…

ವಕೀಲರ ರಕ್ಷಣಾ ಕಾಯ್ದೆ ಜಾರಿಯಾಗಲಿ : ಆಲ್ ಇಂಡಿಯಾ ಅಡ್ವೋಲೇಟ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಕೀಲ ಕೆ.ನರೇಂದ್ರಬಾಬು

ಕೋಲಾರ: ವಕೀಲರ ರಕ್ಷಣಾ ಕಾಯ್ದೆಯನ್ನು ಈ ಕೂಡಲೇ ರಾಜ್ಯ ಸರ್ಕಾರವು ಜಾರಿ ಮಾಡಲಿ ಎಂದು ಆಲ್ ಇಂಡಿಯಾ ಅಡ್ವೋಲೇಟ್ಸ್ ಅಸೋಸಿಯೇಷನ್‌ನ ಕೋಲಾರ…

ಪೊಲೀಸರು ಕರ್ತವ್ಯದ ಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ನೀಡಿ – ಕಂದಾಯ ಸಚಿವ ಆರ್.ಅಶೋಕ್.

ಕೋಲಾರ, ಪೊಲೀಸರು ತಮ್ಮ ಕರ್ತವ್ಯದ ಜೊತೆಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ಮೀಸಲಿಡಬೇಕು ಎಂದು ಕಂದಾಯ ಸಚಿವರಾದ ಆರ್.ಅಶೋಕ್ ರವರು ಅಭಿಪ್ರಾಯಪಟ್ಟರು. ಇಂದು…

ದಳಸನೂರು ರೇಷ್ಮೆ ಹಾಗು ರೈತರ ಸೇವಾಸಹಕಾರ ಸಂಘದ ನಿರ್ದೆಶಕರ ಆಯ್ಕೆ

ಆದರ್ಶ ಶಾಲೆಯ ಮಕ್ಕಳಿಗೆ ಆದಿತ್ಯ ಶೋರೂಂ ಮಾಲೀಕ ಆವಲಕುಪ್ಪ ನಾರಾಯಣಸ್ವಾಮಿ ರಿಂದ ೪೦೦ ತಟ್ಟೆ ಲೋಟ ವಿತರಣೆ

ಶ್ರೀನಿವಾಸಪುರ : ಕಲ್ಲೂರು ಗ್ರಾಮದ ಆರ‍್ಶ ಶಾಲೆಯ ಮಕ್ಕಳಿಗೆ ಆದಿತ್ಯ ಶೋರೂಂ ಮಾಲೀಕ ಹಾಗು ಸಮಾಜಸೇವಕ ಆವಲಕುಪ್ಪ ನಾರಾಯಣಸ್ವಾಮಿ ೪೦೦ ತಟ್ಟೆ…

ರೈತರಿಂದ ರಾಗಿ/ಭತ್ತ ಖರೀದಿ ಪ್ರಕ್ರಿಯೆ ನೋಂದಣಿ ಡಿಸೆಂಬರ್ ೧೫ ರಿಂದ ಪ್ರಾರಂಭ

ಕೋಲಾರ, ರ‍್ಕಾರದ ಕನಿಷ್ಟ ಬೆಂಬಲ ಯೋಜನೆಯಡಿಯಲ್ಲಿ ರೈತರಿಂದ ರಾಗಿ/ಭತ್ತ ಖರೀದಿ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ಕೋಲಾರ ಜಿಲ್ಲೆಗೆ ರ‍್ನಾಟಕ ಆಹಾರ ಮತ್ತು ನಾಗರೀಕ…

ಕೆರೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಜಿಲ್ಲಾಧಿಕಾರಿಗಳಿಗೆ ರೈತ ಸಂಘದಿಂದ ಮನವಿ

ಕೋಲಾರ, , ಜಿಲ್ಲಾದ್ಯಂತ ಕೆರೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು…