ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡಿ ರೈತಸಂಘದಿoದ ಆಗ್ರಹ

ಕೋಲಾರ:- ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡಿ, ರಸ್ತೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು…

ಕೆಜಿಎಫ್ ತಾಲ್ಲೂಕಿನ ಗೊಲ್ಲಹಳ್ಳಿ ಗ್ರಾ.ಪಂ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ ಕ್ಷೇತ್ರದ ಅಭಿವೃದ್ದಿಗೆ ಸಂಕಲ್ಪದಿoದ ಕೆಲಸ ಮಾಡುತ್ತಿರುವ ನನ್ನ ಪ್ರಯತ್ನಕ್ಕೆ ಕೈಜೋಡಿಸಿ – ಶಾಸಕಿ ರೂಪಕಲಾ ಕರೆ

ಕೋಲಾರ:- ಕೆಜಿಎಫ್ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕಂಕಣತೊಟ್ಟು ದುಡಿಯುತ್ತಿದ್ದೇನೆ, ಮತ ನೀಡಿದ ಜನರ ಋಣ ತೀರಿಸುವ ಸಂಕಲ್ಪದೊoದಿಗೆ ಕೆಲಸ ಮಾಡುತ್ತಿರುವ…

ಕ್ಷೇತ್ರದ ಜನತೆ ರಮೇಶ್‌ಕುಮಾರ್‌ರವರನ್ನ ಗೆಲ್ಲಸಿ ಹ್ಯಾಟ್ರಿಕ್ ಮಾಡಬೇಕು ಶಾಸಕ ಜಮೀರ್‌ಅಹಮ್ಮದ್ ಕರೆ,ದೇಶಕ್ಕೆ ಸ್ವಾತಂತ್ರ ಬಂದ ೭೫ ವರ್ಷದಲ್ಲಿ ಇಷ್ಟು ಅನ್ಯಾಯವಾದ ದಿನಗಳನ್ನೇ ನೋಡಿಲ್ಲಾ ಶಾಸಕ ರಮೇಶ್‌ಕಮಾರ್ ವಿಷಾದ

ಶ್ರೀನಿವಾಸಪುರ:- ದೇಶವನ್ನು ಕಟ್ಟಿರೀ ಎಂದರೆ ಜಾತಿಗಳ ಮಧ್ಯೆ ಗೋಡೆ ಕಟ್ಟುತ್ತಿದ್ದಾರೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.ತಾಲೂಕಿನ ಗೌನಿಪಲ್ಲಿಯಲ್ಲಿ ಬುಧವಾರ…

ವೆಂಕಟೇಶ್ವರ ವಾಣಿಜ್ಯ, ಕಂಪ್ಯೂಟರ್ ವಿದ್ಯಾಸಂಸ್ಥೆಯ ೩೪ನೇ ವಾರ್ಷಿಕೋತ್ಸವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಗಣಕಯಂತ್ರದ ಜ್ಞಾನ ಅತ್ಯಗತ್ಯ – ರಮೇಶ್‌ಕುಮಾರ್

ಕೋಲಾರ:- ಸ್ಪರ್ಧಾತ್ಮಕ ಪ್ರಪಂಚಲ್ಲಿ ಇಂದು ಗಣಕಯಂತ್ರದ ಜ್ಞಾನ ಅತ್ಯಗತ್ಯವಾಗಿದೆ, ಸರ್ಕಾರಿ,ಕಂಪನಿಗಳ ಉದ್ಯೋಗ ಮಾತ್ರವಲ್ಲ, ವ್ಯಾಪಾರ,ವಹಿವಾಟಿಗೂ ಇಂದು ಕಂಪ್ಯೂಟರ್ ಜ್ಞಾನದ ಅಗತ್ಯವಿದ್ದು, ವಿದ್ಯರ್ಥಿಗಳಿಗೆ…

ದೂರು ನೀಡಲು ಬರುವ ಮಹಿಳೆಯರೊಂದಿಗೆ ಉತ್ತಮವಾಗಿ ಸಂವಹನ ನಡೆಸಿ – ಎಸ್.ಪಿ. ಎಂ.ನಾರಾಯಣ.

ಕೋಲಾರ, ಮಹಿಳೆಯರು ಠಾಣೆಯ ಬಳಿ ದೂರುಗಳನ್ನು ನೀಡಲು ಬಂದಾಗ ಅಧಿಕಾರಿಗಳು ಅವರೊಂದಿಗೆ ಸೂಕ್ತವಾಗಿ ಸಂವಹನ ನಡೆಸಿ ದೂರುಗಳನ್ನು ಸ್ವೀಕರಿಸಬೇಕು ಎಂದು ಜಿಲ್ಲಾ…

ಭಾರತ ಸೇವಾದಳದಿಂದ ಕಾರಾಗೃಹದಲ್ಲಿ ಮನಃಪರಿವರ್ತನ ಕಾರ್ಯಾಗಾರ ಕಾರಾಗೃಹವಾಸ ಮನಃಪರಿವರ್ತನೆಗೆ ಸದ್ಬಳಕೆಯಾಗಲಿ – ಕೆ.ಎಸ್.ಗಣೇಶ್

ಕೋಲಾರ:- ಕಾರಾಗೃಹ ವಾಸವನ್ನು ಮನಃಪರಿವರ್ತನೆಗೆ ಸದ್ಬಳಕೆ ಮಾಡಿಕೊಂಡು ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳು ಮರುಕಳಿಸದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬೇಕೆಂದು…

೧೪ ರಂದು ಶನಿವಾರ ಸ್ಫರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಮಾಹಿತಿ ಮೇಳ

ಕೋಲಾರ: ನಗರದ ವಿವೇಕ್ ಇನ್ಫೋಟೆಕ್, ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ವತಿಯಿಂದಜ.೧೪ ರ ಶನಿವಾರ ಬೆಳಿಗ್ಗೆ ೯.೩೦ ಗಂಟೆಗೆ ಇಲ್ಲಿನ ಟಿ.ಚನ್ನಯ್ಯ…

ಜಿಲ್ಲಾಧಿಕಾರಿ,ಪೊಲೀಸ್ ವರಿಷ್ಠಾಧಿಕಾರಿ,ಜಿಪಂ ಸಿಇಒ ಅವರಿಗೆ ಸರ್ಕಾರಿ ನೌಕರರ ಸಂಘದಿoದ ಹೊಸ ವರ್ಷದ ಶುಭಾಷಯ

ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಪೊಲೀಸ್…

ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ – ಜಿಲ್ಲಾಧಿಕಾರಿ ವೆಂಕಟ್ ರಾಜಾ

ಕೋಲಾರ, ಕರಡು ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರುಗಳನ್ನು ಪರಿಶೀಲಿಸಿ ಹೆಸರುಗಳ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್…

ತಾಟಿಮಾನಿಪಲ್ಲಿಯಿಂದ ಸೇಲಂ, ವಾರಣಾಸಿ, ಬೆಂಗಳೂರು ವ್ಯಾಪಾರಸ್ಥರಿಗೆ ರೇಷ್ಮೆ ನೂಲು ಮಾರಾಟಸ್ವಾವಲಂಬನೆ ಜೀವನ ಸಿದ್ದಿವಿನಾಯಕ ಕಾರ್ಖಾನೆ. ಮಾಲೀಕ ನರೇಶ್

ಶ್ರೀನಿವಾಸಪುರ : ಸ್ವಾವಲಂಬನೆಯನ್ನು ಶಿಕ್ಷಣದೊಂದಿಗೆ ಸಂಯೋಜಿಸುವುದು ತಪ್ಪು. ನಮ್ಮ ದೇಶದ ರೈತರು ಸ್ವಾವಲಂಬಿಗಳು ಆದರೆ ವಿದ್ಯಾವಂತರಲ್ಲ. ಶಿಕ್ಷಣವು ಜೀವನಕ್ಕೆ ಬಹಳ ಮುಖ್ಯ…