ತಿರುಪತಿ ಧರ್ಮಸ್ಥಳ ನಂಜನಗೂಡು ಪ್ರಮಾಣಕ್ಕೆ ನಾನು ರೆಡಿ ಜಿ ಕೆ ವಿ ರೆಡ್ಡಿಗೆ ಸ್ವಾಮಿ ಆಹ್ವಾನ, ನಿನ್ನ ಅಡ್ರೆಸ್ ಎಲ್ಲಿ ನೀನು ಇರೋದು ಎಲ್ಲಿ ಆಹಾ ನಿನ್ನ ಅಭಿವೃದ್ಧಿ ಏನಪ್ಪಾ ಜಿಕೆ ವೆಂಕಟಶಿವಾರೆಡ್ಡಿ ಮಿಸ್ಟರ್ ರಮೇಶ್ ಕುಮಾರ್ ಅಂದ್ರೆ ನನ್ನ ಮೊಮ್ಮಕ್ಕಳು ಬಿಚ್ಚಿ ಬೀಳ್ತಾರೆ

ಗುಡಿಸಿ ವಾರಪಲ್ಲಿ ಅಡ್ರೆಸ್ ಐದು ವರ್ಷಕ್ಕೊಮ್ಮೆ ಬೇಟಿ ನೀನು ಇರುವುದು ಬೆಂಗಳೂರಿನಲ್ಲಿ ಆದರೆ ಕೇವಲ ಮತ ಕೇಳಲು ಮಾತ್ರ ನಿನಗೆ ಅಡ್ರೆಸ್…

ಮತದಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಹಾಲಿ ಶಾಸಕರು, ಸುಳ್ಳು ಹೇಳುವ ಹಾಲಿ ಶಾಸಕರ ಕಾಂಗ್ರೆಸ್ ಪಕ್ಷಕ್ಕೆ ೨೫೦ ಕುಟುಂಬ ಸೇರ್ಪಡೆ ಇಲ್ಲ ಕೇವಲ ಇಬ್ಬರು ಮಾತ್ರ ಬಿವಿ ಶಿವಾರೆಡ್ಡಿ ಸ್ಪಷ್ಟನೆ

ಕಳೆದ ಭಾನುವಾರ ಪಟ್ಟಣದ ಮಾರುತಿ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸುಮಾರು 250 ಕುಟುಂಬಗಳು ಎಂದು ಹೇಳಿಕೊಳ್ಳುವ ಹಾಲಿ ಶಾಸಕ…

ರಮೇಶ್ ಕುಮಾರ್ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ವಿವಿದ ಪಕ್ಷಗಳಿಂದ ಸುಮಾರು ೨೦೦ ಕುಟುಂಬಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಶ್ರೀನಿವಾಸಪುರ: ರಾಹುಲ್ ಗಾಂದಿಯವರನ್ನು ನರೇಂದ್ರ ಮೋದಿ ನೇತೃತ್ವ ಕೇಂದ್ರಸರ್ಕಾರ ನಡೆಸಿಕೊಂಡ ರೀತಿ ಬಾರತದ ಸಂವಿದಾನಾತ್ಮಕ ಪ್ರಜಾ ಪ್ರಭುತ್ವದ ಅತ್ಯಂತ ಕರಾಳದಿನ ಎಂದು…

ಕೇಂದ್ರ ಸರ್ಕಾರ ರಾಷ್ಟ್ರಪತಿ ಭವನದಲ್ಲಿ ತಮಟೆ ವಾದ್ಯ ಮುನಿವೆಂಕಟಪ್ಪ ರವರನ್ನ ಸನ್ಮಾನಿಸಿ ಗೌರವಿಸಬೇಕು ಇಡೀ ದೇಶಕ್ಕೆ ತಮಟೆ ವಾದ್ಯದ ಮಹತ್ವದ ಸಾದನೆ ಈ ದೇಶಕ್ಕೆ ಗೊತ್ತಾಗುತ್ತದೆ : ಶಾಸಕ ಕೆ.ಆರ್. ರಮೇಶ್ ಕುಮಾರ್

ಶ್ರೀನಿವಾಸಪುರ :- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ನವರಿಗೆ ತಾಲ್ಲೂಕಿನ ಸಮಾನ ಮನಸ್ಕರ ಸಾಂಸ್ಕೃತಿ ವೇದಿಕೆವತಿಯಿಂದ ಅದ್ದೂರಿ…

ಕಾನೂನುಬಾಹಿರವಾಗಿ ಜಿಲೆಟಿನ್ ಹಾಗೂ ಸಿಡಿಮದ್ದುಗಳಿಂದ ಬಂಡೆ ಸ್ಫೋಟ, ಸುಂದರವಾದ ಮನೆ ಬಿರುಕುಗಳು ಆತಂಕದಲ್ಲಿ ಮಾಲೀಕರು

ಶ್ರೀನಿವಾಸಪುರ ತಾಲೂಕಿನ ಹ ರಳಕುಂಟೆ ಗ್ರಾಮದಲ್ಲಿ ಗ್ರಾಮದ ಆಸುಪಾಸಿನಲ್ಲಿ ಕಷ್ಟಪಟ್ಟು ಸುಂದರವಾದ ಮನೆಯನ್ನು ನಿರ್ಮಾಣ ಮಾಡಿ ಬೆಂಗಳೂರಿಗೆ ಕೆಲಸದ ನಿಮಿತ್ತ ಹೋಗಿದ್ದರು…

ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ : ವಾರ್ತಾ ಇಲಾಖೆ ನಿರ್ದೇಶಕರಾದ ಸೌಮ್ಯ

ಕೋಲಾರ :- ಸರ್ಕಾರ ಮತ್ತು ಮಾಧ್ಯಮಗಳ ನಡುವೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸೇತುವೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇಲಾಖೆಯ…

ಡಾ, ಬಿ,ಆರ್, ಅಂಬೇಡ್ಕರ್ ವಿಚಾರಧಾರೆಗಳು ಕ್ಯಾಸೆಟ್ ಬಿಡುಗಡೆ ಸಂತೋಷದ ವಿಚಾರ : ಎಂ.ಶ್ರೀನಿವಾಸನ್

ಶ್ರೀನಿವಾಸಪುರ :- ಆಂಬೇಡ್ಕರ್ ವಿಚಾರಧಾರೆಗಳ ಕ್ಯಾಸೆಟ್ ಮಾಡಿ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ವರ್ಗಗಳ ಜನತೆ ಹಾಗು…

ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಸ್ಥಳ

ಅಂಜನಾದ್ರಿ ಬೆಟ್ಟಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಸ್ಥಳ ಎಂದು ಹೇಳಲಾಗುತ್ತದೆ. ಇದು ಹೊಸಪೇಟೆಯಿಂದ ಸುಮಾರು 30 ಕಿಮೀ ಮತ್ತು ಆನೆಗುಂದಿ ಗ್ರಾಮದಿಂದ 3…

ಕನ್ನಡದ ಮೂಲಕ ವಿಜ್ಞಾನ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಬಹುದು : ಡಾ.ಜೆ.ಬಾಲಕೃಷ್ಣ

ಕೋಲಾರ:- ಕನ್ನಡದ ಮೂಲಕ ವಿಜ್ಞಾನ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಬಹುದು. ಆದರೆ, ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ ಓದಿದವರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ…

ಕೋಲಾರ ಜಿಲ್ಲೆಯ ೩ ಜನ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಹೆಮ್ಮೆ-ಬಿ.ವಿ.ಗೋಪಿನಾಥ್

ಕೋಲಾರ:- ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ, ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದಾರೆ. ಈ ವರ್ಷವೂ ಜಿಲ್ಲೆಯ ೩…