ಕೋಲಾರ, ಜೆಡಿಎಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸಲು…
Category: ನ್ಯೂಸ್
ಜಿಲ್ಲೆ ರಾಜಕಾಣದಲ್ಲಿ ಆಸಕ್ತಿ ಇಲ್ಲ-ಪ್ರಚಾರದಲ್ಲೂ ಪಾಲ್ಗೊಳ್ಳಲ್ಲ-ಸುದರ್ಶನ್ಜವಾಬ್ದಾರಿಯುತ ಮತದಾರನಾಗಿ ಕಾಂಗ್ರೆಸ್‌ಗೆ ಮತ ನೀಡಲು ಮನವಿ ಮಾಡುವೆ
ಕೋಲಾರ:-ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ನನಗೆ ಆಸಕ್ತಿಯೂ ಇಲ್ಲ, ನಾನು ಇಲ್ಲಿ ಪ್ರಚಾರದಲ್ಲೂ ಪಾಲ್ಗೊಳ್ಳುವುದಿಲ್ಲ ಆದರೆ ಓರ್ವ ಜವಾಬ್ದಾರಿಯುತ ಮತದಾರನಾಗಿ ರಾಜ್ಯದ ಅಭಿವೃದ್ದಿಯ…
ಲಿಂಗಾಯತ ಸಮುದಾಯದ ವಿರುದ್ದದ ಆರೋಪ ಕಾಂಗ್ರೆಸ್ ಸಂಸ್ಕೃತಿಗೆ ಸಾಕ್ಷಿಸಿದ್ದರಾಮಯ್ಯಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ-ಡಾ.ವೈ.ಎ.ನಾರಾಯಣಸ್ವಾಮಿ
ಕೋಲಾರ:- ಸಿದ್ದರಾಮಯ್ಯರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ, ಇಡೀ ಲಿಂಗಾಯತ ಸಮುದಾಯದ ವಿರುದ್ದ ಮಾತನಾಡುವ ಮೂಲಕ ಕಾಂಗ್ರೆಸ್‌ನ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ, ಇದಕ್ಕೆ ಚುನಾವಣೆಯಲ್ಲಿ…
ಜಿಲ್ಲೆಯ ೬ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ೨೩ ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ; ಅಂತಿಮವಾಗಿ ೭೨ ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ- ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ
ಕೋಲಾರ, ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ೨೦೨೩ ಕ್ಕೆ ಸಂಬoಧಿಸಿದoತೆ, ಇಂದು (ಏ.೨೪) ಕ್ರಮಬದ್ಧವಾಗಿದ್ದ ತಮ್ಮ ನಾಮಪತ್ರಗಳನ್ನು ಆಸಕ್ತ ಅಭ್ಯರ್ಥಿಗಳು…
ಮಾಲೂರಿನಲ್ಲಿ ಸ್ವಾಭಿಮಾನದ ಹೆಜ್ಜೆ ಹೂಡಿ ವಿಜಯಕುಮಾರ್ ಪಕ್ಷೇತರ ಅಭ್ಯರ್ಥಿ ಅಬ್ಬರದ ಪ್ರಚಾರ
ಟೇಕಲ್, ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್ ರವರು ತಾಲ್ಲೂಕಿನಾದ್ಯಂತ ಬಿರುಸಿನ ಅಬ್ಬರದ ಮನೆ ಮನೆ ಪ್ರಚಾರವು ರಾಷ್ಟಿಯ…
ಮಾಲೂರು ತಾಲ್ಲೂಕಿನ ಜನಸೇವೆ ಮಾಡಲು ನಿಮ್ಮ ಮನೆ ಮಗ ಜಿ.ಇ.ರಾಮೇಗೌಡರಿಗೆ ಬೆಂಬಲಿಸಿ, ಪ್ರೋತ್ಸಾಹಿಸಿ ಜಿ.ಇ.ರಾಮೇಗೌಡ ಮನೆ ಮನೆ ಮತಯಾಚನೆ
ಟೇಕಲ್ , ಮಾಲೂರು ತಾಲ್ಲೂಕಿನಲ್ಲಿ ನಿವೆಲ್ಲ ನಂಬಿಕೆ ಇಟ್ಟು ಮತ ಹಾಕಿದವರು ಗೆದ್ದು ತಾಲ್ಲೂಕನ್ನು ಅಭಿವೃದ್ಧಿ ಮಾಡದೆ ರಸ್ತೆ ಅಭಿವೃದ್ಧಿ ಹಣ…
ನಾನು ನಿರಂತರವಾಗಿ ಶ್ರೀನಿವಾಸಪುರ ಕ್ಷೇತ್ರದಲ್ಲಿಯೇ ಶಾಶ್ವತವಾಗಿ ಇರುತ್ತೇನೆ : ಎಸ್ಎಲ್ಎನ್ ಮಂಜುನಾಥ್, ಬುಡುಬುಡಿಕೆಯವರು ತಾಲೂಕಿಗೆ ಬರ್ತಾರೆ ಹೋಗ್ತಾರೆ ಅoದವರಿಗೆ ಬುದ್ಧಿ ಕಲಿಸಿ, ಜಿಕೆ ವೆಂಕಟಶಿವಾ ರೆಡ್ಡಿ 20 ರಿಂದ 30ಸಾವಿರ ಲೀಡ್ ಗೆಲುವು ಗೆ ಸಾತ್ ನೀಡಿ : ಎಸ್‌ಎಲ್‌ಎನ್ ಮಂಜುನಾಥ್
ಈ ಬಾರಿ ನಾನು ಶಾಸಕ ಸ್ಥಾನದ ಅಭ್ಯರ್ಥಿ ಆಗಬೇಕಾಗಿತ್ತು,ಮನದಾಳದ ನೋವು ಸಮುದಾಯದೊಂದಿಗೆ ಹಂಚಿಕೊಂಡ ಎಸ್ಎಲ್ಎನ್,ಎಚ್ ಡಿ ಕುಮಾರಸ್ವಾಮಿ ‘2a ಗೆ ಬಲಿಜ…
ವಿಶ್ವಮಾನವ ಬಸವಣ್ಣನ ಮೌಲ್ಯಗಳು ಇಂದಿಗೂ ಪ್ರಸ್ತುತ – ಎಸ್ಪಿ ಧರಣೀದೇವಿ
ಕೆಜಿಎಫ್, ವಿಶ್ವಮಾನವ ಬಸವಣ್ಣನ ಆದರ್ಶ, ತತ್ವಗಳನ್ನು ರೂಢಿಸಿಕೊಂಡು, ಶ್ರೀಯುತರ ವಚನಗಳನ್ವಯ ಇಂದಿನ ಸಮಾಜವು ಮುನ್ನಡೆದಲ್ಲಿ ಬಸವಣ್ಣನನ್ನು ಇಂದಿಗೂ ಕಾಣಬಹುದೆಂದು ಕೆಜಿಎಫ್ ಜಿಲ್ಲಾ…
ರಂಗಮoದಿರದಲ್ಲಿ ಶ್ರೀ ಬಸವೇಶ್ವರ ಜಯಂತಿ ಆಚರಣೆ
ಕೋಲಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಇಂದು ಶ್ರೀ ಟಿ.ಚನ್ನಯ್ಯ ರಂಗಮoದಿರದಲ್ಲಿ ಜಗತ್ ಜ್ಯೋತಿ…
ಚುನಾವಣೆಗೆ ಸಂಬoಧಿಸಿದ ದೂರು ದಾಖಾಲಿಸಲು ಸಾಮಾನ್ಯ ವೀಕ್ಷಕರು ಮತ್ತು ಪೋಲಿಸ್ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರ ನೇಮಕ
ಕೋಲಾರ, ವಿಧಾನಸಭೆ ಸಾವ್ರತ್ರಿಕ ಚುನಾವಣೆ ೨೦೨೩ರ ಸಂಬoಧ ಕೋಲಾರ ಜಿಲ್ಲೆಯ ಸಾಮಾನ್ಯ ವೀಕ್ಷಕರಾಗಿ,೧೪೪ ಶ್ರೀನಿವಾಸಪುರ, ಹಾಗೂ ೧೪೫ ಮುಳಬಾಗಿಲು ವಿಧಾನಸಭಾ ಮತ…