ಮತದಾನ ಮಾಡಲು ಮೇ-೧೦ ರಂದು ಕಾರ್ಮಿಕರಿಗೆವೇತನ ಸಹಿತ ರಜೆ

ಕೋಲಾರ, ಭಾರತ ಚುನಾವಣಾ ಆಯೋಗವು ದಿನಾಂಕ: ೧೦-೦೫-೨೦೨೩ರ ಬುಧುವಾರದಂದು ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನಕ್ಕೆ ನಿಗಧಿಪಡಿಸಿದೆ. ಸದರಿ…

ಮೌಲಾನಾ ಆಜಾದ್ ಮಾದರಿ ಶಾಲೆಗಳ ೬ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೋಲಾರ, ೨೦೨೩-೨೪ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಾದ ಕೋಲಾರ, ಬಂಗಾರಪೇಟೆ,…

ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ೨೦೨೩ : ಚುನಾವಣಾ ಆಯೋಗ ವೀಕ್ಷಕರ (ಪೊಲೀಸ್) ಕ್ಯಾಂಪ್ ಕಚೇರಿ ಆರಂಭ

ಕೋಲಾರ, ಕರ್ನಾಟಕ ವಿಧಾನಸಭೆ ಚುನಾವಣೆಗಳು-೨೦೨೩ರ ಸಂಬoಧ ಭಾರತ ಚುನಾವಣಾ ಆಯೋಗವು ಕೋಲಾರ ಜಿಲ್ಲೆಯ ಆರು ವಿಧಾನಸಭಾ ಮತಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರನ್ನಾಗಿ ಶ್ರೀ…

ಗ್ರಾಮಗಳಲ್ಲಿ ಆಕ್ರಮ ಮದ್ಯ ಮಾರಾಟ, ಜೂಜಾಟ ನಿಷೇದಕ್ಕೆ ದೈರ್ಯ ಮಾಡುವ ಆಭ್ಯರ್ಥಿಗಳಿಗೆ ಮತ ಚಲಾಯಿಸಿ: ಎ.ನಳಿನಿಗೌಡ ಸಲಹೆ

ಮುಳಬಾಗಿಲು, ಗ್ರಾಮೀಣ ಪ್ರದೇಶಗಳಲ್ಲಿ ಆಕ್ರಮ ಮದ್ಯ ಮಾರಾಟ ಜೂಜಾಟ ನಿಷೇದ ಮಾಡಲು ದೈರ್ಯ ಮಾಡುವ ಆಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಗ್ರಾಮೀಣ ಪ್ರದೇಶದ…

ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ : ಕೇಂದ್ರ ಸಚಿವ ಅರ್ಜುನ್‌ರಾಮ್ ಮೇಘವಾಲ್

ಶ್ರೀನಿವಾಸಪುರ, ಬೇರೆ ಪಕ್ಷದವರಿಗೆ ಅಭಿವೃದ್ಧಿಯ ಉದ್ದೇಶವಿಲ್ಲ. ಅಧಿಕಾರವನ್ನು ಮಾತ್ರ ಬಯಸುತ್ತಾರೆ ಒಳ್ಳೇಯ ಆಡಳಿತ ನೀಡುವ ಗುರಿಯಿಲ್ಲ ಎಂದು ಸಂಸದೀಯ ಮತ್ತು ಸಂಸ್ಕೃತಿ…

ನಾವೆಲ್ಲರೂ ಶಂಕರಾಚರ‍್ಯರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು : ಕೆ.ಸತೀಶ್‌ಶಾಸ್ತಿ

ಅಧ್ವೆತ ಸಿದ್ದಾಂತವನ್ನು ಪ್ರತಿಪಾದಿಸಿದ ಶಂಕರಚರ‍್ಯರು ದೇಶವನ್ನೆಲ್ಲಾ ಮೂರು ಬಾರಿ ಸುತ್ತಿ, ಹಿಂದು ಪುನರುತ್ಥಾನಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಂದು ಧರ್ಮ ಪ್ರಚಾರದಲ್ಲಿ…

ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಮತದಾನದ ಅರಿವು

ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಇಂದು ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ನಗರಸಭಾ ವ್ಯಾಪ್ತಿಯಲ್ಲಿ…

ಇಸ್ಪೀಟ್ ದಂದೆಯಲ್ಲಿ ಪಾಲ್ಗೊಂಡಿದ್ದ ಜೂಜುಕೋರರ ವಿರುದ್ಧ ಎಫ್ ಐ ಆರ್ ದಾಖಲು

ಶ್ರೀನಿವಾಸಪುರ, ತಾಲ್ಲೂಕಿನ ಹೊರವಲಯದ ಮದನಪಲ್ಲಿ – ಚಿಂತಾಮಣಿ ಮಾರ್ಗದ ತಾಡಿಗೋಳ್ ಕ್ರಾಸ್ ಸಮೀಪ ಪೊಲೀಸ್ ಇಲಾಖೆಯಿಂದ ಭರ್ಜರಿ ದಾಳಿ ನಡೆದಿದೆ.ಕೋಲಾರ ಅಡಿಷನಲ್…

ತಾಡಿಗೋಳ್ ಗ್ರಾಮ ಪಂಚಾಯಿತಿ ಜೆ ಡಿ ಎಸ್ ತೆಕ್ಕೆಗೆ

ಶ್ರೀನಿವಾಸಪುರ, ತಾಲ್ಲೂಕಿನ ರೋಣೂರು ಹೋಬಳಿ ವ್ಯಾಪ್ತಿಯ ತಾಡಿಗೋಳ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಜೆ ಡಿ ಎಸ್ ಬೆಂಬಲಿತ ಅಭ್ಯರ್ಥಿ ಕೆ…

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಜೆ.ಡಿ.ಎಸ್ ಸೇರ್ಪಡೆ-ಕೆ.ಎಂ.ಅನoತಕೀರ್ತಿ

ಕೋಲಾರ,ಗಾಂಧಿನಗರದ ಯುವ ಮುಖಂಡ ಕೆ.ಎಂ.ಅನoತಕೀರ್ತಿ ಇಂದು ಜೆ.ಡಿ.ಎಸ್.ಪಕ್ಷದ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆ.ಡಿ.ಎಸ್ ಸೇರ್ಪಡೆಗೊಂಡರು.ಕರ್ನಾಟಕ ವಿಧಾನಸಭಾ ಚುನಾವಣೆ ೨೦೨೩ರ…