ಕೋಲಾರ, ಮಳೆಗಾಲ ಪ್ರಾರಂಭವಾಗುತ್ತಿರುವುದರಿoದ ಮಳೆ ನೀರು ಶೇಖರಣೆಯಿಂದ ಉಂಟಾಗಬಹುದಾದ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬೇಕಾಗಿದೆ. ಇದರಿಂದ ತೀವ್ರತರವಾದ ಪರಿಣಾಮವುಳ್ಳ ಡೆಂಗಿ ಮತ್ತು ಚಿಕೂನ್‌ಗುನ್ಯನಂತಹ…
Author: One Media Online
ಎಲ್ಲರೂ ಶಾಂತಿಯಿoದ ಸೋದರತ್ವ ಮನೋಭಾವದಿಂದ ಇರಬೇಕು. ಪೊಲೀಸ್ ಠಾಣೆಯ ಮೆಟ್ಟಿಲು ಯಾರು ಹತ್ತಬಾರದು ಕ್ಷೇತ್ರದ ಜನತೆಗೆ ಶಾಸಕ ಜಿಕೆ ವೆಂಕಟರಶಿವಾ ರೆಡ್ಡಿ ಕರೆ,ಈ ಹಿಂದೆ ಶಾಸಕರು ಮಾಡದ ಕೆಲಸಗಳನ್ನು ಜನಪರವಾಗಿ ಮಾಡುತ್ತೇನೆ : ಜಿ ಕೆ ವಿ ಶಪಥಸ್ವ ಗ್ರಾಮದಲ್ಲಿ ತಂದೆ ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶಾಸಕ ಜಿಕೆ ವೆಂಕಟಶಿವಾರೆಡ್ಡಿ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಬಹುಮತಗಳನ್ನು ಕೊಡಿಸುವಲ್ಲಿ ಪ್ರತಿ ಬೂತ್ ಮಟ್ಟದಲ್ಲಿಯೂ ಜೆಡಿಎಸ್ ಕಾರ್ಯಕರ್ತರು ತುಂಬಾ ಶ್ರಮ ವಹಿಸಿ ಹಗಲಿರುಳು…
ಅಮ್ಮ ಎನ್ನುವ ಎರಡಕ್ಷರದಿ….ವಿಶ್ವ ತಾಯಿ ದಿನದ ಸಂದರ್ಭದಲ್ಲಿ ಅಮ್ಮನ ವಿವಿಧ ಮುಖಗಳು……
ಮಾನವೀಯ ಸಂಬಂಧಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ. ಅಕ್ಕ, ತಂಗಿ, ಪ್ರೇಯಸಿ,…
ತಾಯಿ(ಅಮ್ಮ) ಎನ್ನುವುದೊಂದು ಅಭೂತಪೂರ್ವ ಶಕ್ತಿ
ಪ್ರತಿ ವರ್ಷ ಮೇ ತಿಂಗಳಿನ ಎರಡನೆಯ ಭಾನುವಾರ ಅಂತರಾಷ್ಟ್ರೀಯ ತಾಯಂದಿರ ದಿನವಂತೆ.ಅವತ್ತು ಎಲ್ಲರೂ ಅವರವರ ತಾಯಿಗೆ ಶುಭಾಶಯಗಳನ್ನು ತಿಳಿಸಿ,ನೆನಪಿನ ಕಾಣಿಕೆಗಳನ್ನು ನೀಡಿ…
ಎರಡು ಜೆಡಿಎಸ್ ನಾಲ್ಕು ಕಾಂಗ್ರೆಸ್ ಕೋಲಾರ ಜಿಲ್ಲೆ ಗೆಲುವಿನ ಸರದಾರರು
ಶ್ರೀನಿವಾಸಪುರ ತಾಲೂಕಿನ ಜೆಡಿಎಸ್ ಪಕ್ಷದ ಅಭ್ಯರ್ಥಿ ಜಿಕೆ ವೆಂಕಟಶಿವಾರೆಡ್ಡಿ 21 ಸುತ್ತುಗಳ ಮತ ಎಣಿಕೆಯಲ್ಲಿ 95463 ಮತಗಳನ್ನು ಪಡೆದಿದ್ದರು ಕಾಂಗ್ರೆಸ್ ಅಭ್ಯರ್ಥಿ…
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ ಸತ್ಕಾರ : ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ
ಮೂಡಲಗಿ, ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಪಲಿತಾಂಶದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ…
ಚಿಕ್ಕೋಡಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ
ಮೂಡಲಗಿ, ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೂಡಲಗಿ ಶೈಕ್ಷಣಿಕ ವಲಯದ ೭೧೭೫ ವಿದ್ಯಾರ್ಥಿಗಳ ಪೈಕಿ ೬೯೧೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. ೯೬.೩೯ ಫಲಿತಾಂಶದೊoದಿಗೆ…
ಶ್ರೀನಿವಾಸಪುರದ ೨೮೯ ಮತಕಟ್ಟೆಗಳಿಗೆ ಇವಿಎಂಗಳು ಹಾಜರು.
ಶ್ರೀನಿವಾಸಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೮೯ ಮತಕಟ್ಟೆಗಳಿದ್ದು ಈ ಮತಕಟ್ಟೆಗಳಿಗೆ ಬಿಎಸ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳ…
ಶಾಂತ ಮತ್ತು ನಿರ್ಭೀತ ಮತದಾನಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯ-ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ
ಕೋಲಾರ, ಜಿಲ್ಲೆಯಲ್ಲಿ ಶಾಂತ, ನಿರ್ಭೀತ ಹಾಗೂ ನೈತಿಕ ಮತದಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಂ.ನಾರಾಯಣ…
ಚುನಾವಣಾ ಹಬ್ಬಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜು- ಜಿಲ್ಲಾ ಚುನಾವಣಾಧಿಕಾರಿ ವೆಂಕಟ್‌ರಾಜಾಕೋಲಾರ
ಮೇ 10ರಂದು ನಮ್ಮ ಹಕ್ಕು ನಮ್ಮಮತ ಮತ ಚಲಾಯಿಸಿ ಪ್ರತಿಯೊಬ್ಬರು ಬೆಳಿಗ್ಗೆ 7ರಿಂದ ಸಂಜೆ 6 ರವರೆಗೆ ತಪ್ಪದೇ ಮತ ಚಲಾಯಿಸಿ…