ಶ್ರೀನಿವಾಸಪುರ, ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡುವಂತೆ ರೈತ…
Author: One Media Online
ಕೆಲಸದಲ್ಲಿ ಬದ್ದತೆ ಇಲ್ಲವಾದರೆ ಕುರ್ಚಿ ಖಾಲಿ ಮಾಡಿ-ಬ್ಯಾಲಹಳ್ಳಿ ಗೋವಿಂದಗೌಡ
ಕೋಲಾರ:- ಸೊಸೈಟಿ ದೇವಾಲಯವಿದ್ದಂತೆ, ನಿಮ್ಮ ವೈಫಲ್ಯದಿಂದ ಬಡವರು,ಮಹಿಳೆಯರು,ರೈತರಿಗೆ ಸಕಾಲಕ್ಕೆ ಸಾಲ ವಿತರಿಸಲು ಸಾಧ್ಯವಾಗಿಲ್ಲ, ಅಲಂಕಾರಕ್ಕಾಗಿ ಅಧ್ಯಕ್ಷ ಸ್ಥಾನ ಬೇಕಾಗಿಲ್ಲ, ಬದ್ದತೆಯಿಂದ ಕೆಲಸ…
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಧ್ಯಸ್ಥಗಾರರಿಗೆ ಎರಡು ದಿನದ ತರಬೇತಿ ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳಿ – ನ್ಯಾ. ಕೆ.ಆರ್.ನಾಗರಾಜ
ಕೋಲಾರ, ಮಧ್ಯಸ್ಥರು ಅನೇಕ ಪ್ರಕರಣಗಳನ್ನು ರಾಜಿ ಮಾಡಿಸುವುದರಿಂದ ನ್ಯಾಯಾಲಯದ ಮತ್ತು ಪ್ರಕರಣದೊಳಗಿನ ವ್ಯಕ್ತಿಗಳ ಸಮಯ ಉಳಿಯುತ್ತದೆ. ಆದ್ದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ…
ವಿಶ್ವದ ಸೃಷ್ಟಿಕರ್ತ ವಿಶ್ವಕರ್ಮರವರು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು – ಸಂಸದ ಎಸ್.ಮುನಿಸ್ವಾಮಿ.
ಕೋಲಾರ,ಈ ಪ್ರಪಂಚದ ಶಕ್ತಿ ಚೈತನ್ಯವೇ ಕರ್ಮ, ಕರ್ಮವಿದ್ದಲ್ಲಿ ಜೀವ ಚೈತನ್ಯವಿಲ್ಲ. ಪ್ರಪಂಚದ ತಂದೆ ವಿಶ್ವಕರ್ಮ ಎಲ್ಲಾ ದೇವರುಗಳನ್ನು ಸೃಷ್ಟಿಸಿ ಅವರಿಗೆಲ್ಲ ಹೆಸರಿಟ್ಟವರು.…
ಸಕಾಲಕ್ಕೆ ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ – ಜಿಲ್ಲಾಧಿಕಾರಿ ವೆಂಕಟ್ ರಾಜಾ
ಕೋಲಾರ, ¸ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಇರುವುದಿಲ್ಲ ಅಧಿಕಾರಿಗಳು ಅವರಿಗೆ ತಿಳಿಸಿ ಸಕಾಲಕ್ಕೆ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ…
ಕೆಜಿಎಫ್ ಜನರ ಸಂಕಷ್ಟಗಳತ್ತ ಸರ್ಕಾರದ ಗಮನ ಸೆಳೆಯುವಲ್ಲಿ ಶಾಸಕಿ ರೂಪಕಲಾ ಯಶಸ್ವಿ
ಕೋಲಾರ:- ಕೆ.ಜಿ.ಎಫ್ ನಗರದಲ್ಲಿ ಬಿಇಎಂಎಲ್ ಕಾರ್ಖಾನೆಯಿಂದ ಸರ್ಕಾರ ವಾಪಸ್ಸು ಪಡೆದಿರುವ ೯೭೩.೨೪ ಎಕರೆ ಬಳಕೆಯಾಗದ ಭೂಮಿಯನ್ನು ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ಮುಗಿಸಿ…
ಮಕ್ಕಳಿಗೆ ಕನ್ನಡ ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ – ಡಾ|| ಸಿ. ಸೋಮಶೇಖರ
ಕೋಲಾರ,ಪೋಷಕರನ್ನು, ಗುರು-ಹಿರಿಯರನ್ನು ಗೌರವಿಸಲು ಹಾಗೂ ಕನ್ನಡನಾಡನ್ನು ಪ್ರೀತಿಸಲು ಮಕ್ಕಳಿಗೆ ಕನ್ನಡದ ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕರ್ನಾಟಕ ಗಡಿ ಪ್ರದೇಶ…
ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ – ಕೆ.ಆರ್.ರಮೇಶ್‌ಕುಮಾರ್
ಶ್ರೀನಿವಾಸಪುರ : ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಕೆ.ಆರ್.ರಮೇಶ್‌ಕುಮಾರ್…
ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ವಿಧಾನಪರಿಷತ್ ಸದಸ್ಯರು,ಸಂಘಟನೆ ಪದಾಧಿಕಾರಿಗಳಸಭೆಯಲ್ಲಿ ಮುಕ್ತ ಚರ್ಚೆ-ಡಾ.ವೈ.ಎ.ಎನ್ ಭರವಸೆ
ಕೋಲಾರ:- ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಂಬAಧಿಸಿದAತೆ ವಿಧಾನ ಮಂಡಳದ ಅಧಿವೇಶನ ಆರಂಭವಾಗುವ ಸೆ.೧೨ ರೊಳಗೆ ದೈಹಿಕ ಶಿಕ್ಷಕರ ಸಂಘದ ರಾಜ್ಯಪದಾಧಿಕಾರಿಗಳ…
ಕೈಗಾರಿಕಾ ವಲಯ ಸ್ಥಾಪನೆಗೆ ಶಾಸಕಿ ರೂಪಕಲಾ ನಿರಂತರ ಪ್ರಯತ್ನಮುಖ್ಯಮಂತ್ರಿ ಬೇಟಿ: ಕೆ.ಜಿ.ಎಫ್ ನಿರುದ್ಯೋಗ ಸಮಸ್ಯೆ ಮನವರಿಕೆ
ಕೋಲಾರ, ಕೆ.ಜಿ.ಎಫ್‌ನಲ್ಲಿ ಬೆಮೆಲ್ ವಶದಿಂದ ೯೬೭ ಎಕರೆ ಬಳಕೆಯಾಗದ ಭೂಮಿಯನ್ನು ಉಪಯೋಗಿಸಿಕೊಂಡು ಕೈಗಾರಿಕಾ ವಲಯ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲೇಬೇಕಂಬ ಹಠ…