ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೌನ್ಸಿಲರ್ ಸೀನಪ್ಪ ಅಲಿಯಾಸ್ ಎಂ.ಶ್ರೀನಿವಾಸನ್ ರವರನ್ನು ನೆನ್ನೆ ಬರ್ಬರವಾಗಿ ಹತ್ಯೆ…
Author: One Media Online
ಹಿರಿಯದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ ಶ್ರೀನಿವಾಸನ್ ಅಲಿಯಾಸ್ ಕೌನ್ಸಿಲರ್ ಸೀನಪ್ಪ ಮೇಲೆ ಹಾಡು ಹಗಲೇ ಕೊಲೆ ಯತ್ನ, 24 ಗಂಟೆಯಲ್ಲಿ ಕೊಲೆ ಆರೋಪಿಗಳ ಬಂಧನ ಖಚಿತ ಗೃಹ ಸಚಿವ ಪರಮೇಶ್ವರ್
ಹಿರಿಯದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ ಶ್ರೀನಿವಾಸನ್ ಅಲಿಯಾಸ್ ಕೌನ್ಸಿಲರ್ ಸೀನಪ್ಪ ಮೇಲೆ ಹಾಡು ಹಗಲೇ ಕೊಲೆ…
ವಿದ್ಯುತ್ ಮಾರ್ಗಗಳ ಚಾಲನೆ
ಕೋಲಾರ, ಶ್ರೀನಿವಾಸಪುರ ಬೆ.ವಿ.ಕಂ ಉಪ ವಿಭಾಗದ ವ್ಯಾಪ್ತಿಯ ಒಳಪಡುವ ಹೊಸ ಆರ್.ತಿಮ್ಮಸಂದ್ರ ೨೨೦ ಕೆ.ವಿ ವಿತರಣಾ ಕೇಂದ್ರöಕ್ಕೆ ಬರುವ ಈ ಮಾರ್ಗವು…
ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ – ಕೃಷಿ ಸಚಿವ ಚಲುವರಾಯಸ್ವಾಮಿ
ಕೋಲಾರ, ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರ ಪೂರೈಕೆಯ್ಲಲಿ ಕೊರತೆಯಾಗದಂತೆ ನಿಗಾವಹಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಎಚ್ಚರ ವಹಿಸುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ…
ಐದು ವರ್ಷದ ಬಾಲಕನ ಅಪಹರಣ ಮಾಡಿದ ೧ ಘಂಟೆಯಲ್ಲಿ ಕೋಲಾರ ಗ್ರಾಮಾಂತರ ಠಾಣಾ ಪೊಲೀಸ್, ಶ್ರೀನಿವಾಸಪುರ ಹಾಗೂ ಸೋಮಯಾಜಲಹಳ್ಳಿ ಓಪಿ ಪೊಲೀಸರ ಕಾರ್ಯವೈಕರಿ ಎಸ್,ಪಿ ನಾರಾಯಣ್ ಶ್ಲಾಘನೆ.
ಕೋಲಾರ, ಕೋಲಾರದಲ್ಲಿ ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಆರೋಪಿಗಳನ್ನು ಕೇವಲ ಒಂದು ಗಂಟೆಯಲ್ಲಿ ಬಂಧಿಸಿ ಪ್ರಕರಣವನ್ನು ಮಿಂಚಿನ ವೇಗದಲ್ಲಿ ಭೇದಿಸಿದ…
ಮಧುಗಿರಿಯಲ್ಲಿ ಸೆ.೬ರಂದು ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರಂಭ
ತುಮಕೂರು:- ಕ್ಷೀರಭಾಗ್ಯ ಯೋಜನೆ ಜಾರಿಗೊಂಡು ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೬ರಂದು ಮಧುಗಿರಿಯ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ “ಕ್ಷೀರಭಾಗ್ಯ” ಯೋಜನೆಯ ದಶಮಾನೋತ್ಸವ…
ಗಣೇಶ್ ಹುಟ್ಟುಹಬ್ಬ-ಗೋಕುಲ ಮಿತ್ರಬಳಗದಿಂದ ಶಾಲಾ ಮಕ್ಕಳಿಗೆ ಟ್ರಾö್ಯಕ್‌ಸೂಟ್ವೃತ್ತಿಗೌರವಕ್ಕೆ ಚ್ಯುತಿಯಿಲ್ಲದ ಸೇವೆಯಿಂದ ಆತ್ಮತೃಪ್ತಿ-ಡಾ.ಎ.ವಿ.ನಾರಾಯಣಸ್ವಾಮಿ
ಕೋಲಾರ:- ವೈದ್ಯನಾಗಿ ಸತತ ೨೩ ವರ್ಷಗಳ ಕಾಲ ವೃತ್ತಿಗೌರವಕ್ಕೆ ಚ್ಯುತಿ ಬಾರದಂತೆ ಗ್ರಾಮೀಣ,ಬಡ ರೋಗಿಗಳ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಆತ್ಮತೃಪ್ತಿ ಇದೆ…
ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗಕ್ಕೆ ಪ್ರತಿಯೊಬ್ಬರೂ ಸಹ ಭಾಗವಹಿಸಿ : ಸೋಮಶೇಖರ್
ಕೋಲಾರ, ಅಖಿಲ ಭಾರತ ಸಂಪೂರ್ಣ ಮಹಾ ಕುಬೇರ ಯಾಗವನ್ನು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲೆಯ ಪ್ರತಿಯೊಬ್ಬರೂ ಸಹ…
ಸೆ.೩ ರಂದು ಜಿಲ್ಲೆಯ ೧೭ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಿದ್ದತೆ೭೩೯೫ ಅಭ್ಯರ್ಥಿಗಳು ನೋಂದಣಿ-ಸುಗಮ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು – ಅಕ್ರಂ ಪಾಷಾ
ಕೋಲಾರ:- ನಗರದ ೧೭ ಕೇಂದ್ರಗಳಲ್ಲಿ ಸೆ.೩ ಭಾನುವಾರ ನಡೆಯಲಿರುವ ೨೦೨೩-೨೪ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯಲ್ಲಿ ಬೆಳಗ್ಗಿನ ಅವಧಿ ಪರೀಕ್ಷೆಗೆ…
ಎಸ್ಸಿ-ಎಸ್ಟಿ ಸಮುದಾಯದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಜಿಲ್ಲಾಡಳಿತ ಬದ್ಧ- ಜಿಲ್ಲಾಧಿಕಾರಿ ಅಕ್ರಂ ಪಾಷ.
ಕೋಲಾರ ಪರಿಶಿಷ್ಟ ಜಾತಿ ಪಂಗಡದವರಿಗೆ ದೌರ್ಜನ್ಯ, ಅತ್ಯಾಚಾರ ಹಾಗೂ ಅನಾವಶ್ಯಕ ಸಮಸ್ಯೆ ಉಂಟಾದಾಗ ಜಿಲ್ಲಾಡಳಿತ ಪ್ರಾಮಾಣಿಕವಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಬದ್ಧರಾಗಿದ್ದೇವೆ…