ಚರಣ್ ರವರಿಗೆ ಗೌರವ ಡಾಕ್ಟರೇಟ್ ಪದವಿ

ಚರಣ್.ಜಿ ರವರು ಕೋಲಾರದಲ್ಲಿ ಜಿ.ವಿ ಲಕ್ಷ್ಮಯ್ಯ ಮತ್ತು ಮರಿಯಮ್ಮ ದಂಪತಿ ಗಳಿಗೆ ಐದನೇ ಮಗನಾಗಿ ಜನಿಸಿದರು.
ಚರಣ್.ಜಿ, ಇಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಇವರ ಸಾಧನೆಗಳು ಅಪಾರ ಒಲ್ವಿನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನ ನರ‍್ದೇಶಕರು ,ರಾಜ್ಯ ಮಾದ್ಯಮದ ಮುಖ್ಯಸ್ಥರು ಹಾಗೂ ಉಸ್ತುವಾರಿಗಳು, ಸರ‍್ವಜನಿಕ ಭಾಷಣ ಕಾರರು, ವ್ಯಕ್ತಿತ್ವ ಅಭಿವೃದ್ಧಿಯ ಹಾಗೂ ಉನ್ನತ ಶಿಕ್ಷಣ ಕ್ಕಾಗಿ ಇಂಗ್ಲೀಷ್ ಪ್ರಾವೀಣ್ಯತೆ ಪರೀಕ್ಷೆಯ ತರಬೇತು ದಾರರು ಹಾಗೂ ನಿರೂಪಕರು.
ಇವರ ಈ ಸಾಧನೆಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು ಬಹಳ ಮುಖ್ಯವಾದವು “ರಾಜ್ಯ ವಿಭೂಷಣ ಪ್ರಶಸ್ತಿ, ರ‍್ನಾಟಕ ವಿಕಾಸ ರತ್ನ ಪ್ರಶಸ್ತಿ, ಗ್ಲೋಬಲ್ ಗರ‍್ನರ್ ಪ್ರೈವೇಟ್ ಲಿಮಿಟೆಡ್ ನಿಂದ ಮೀಡಿಯಾ ಸಪರ‍್ಟ್ ಪ್ರಶಸ್ತಿ, ಇತ್ತೀಚೆಗೆ ಅಂದರೆ ದಿನಾಂಕ ೨೮/೦೧/೨೦೨೩ ಏಷ್ಯಾ ವೇದಿಕ್ ಕಲ್ಚರಲ್ ಫೌಂಡೇಶನ್ ಅವರು ಹೊಸೂರಿನಲ್ಲಿ ಇರುವ ಕ್ಲಸ್ಟರ್ ಹೋಟೆಲ್ ನಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕಾರ ವನ್ನರ‍್ಪಡಿಸಿದ್ದರು ಈ ಸಂರ‍್ಭದಲ್ಲಿ ಚರಣ್ ಕೂಡ ಗೌರವ ಡಾಕ್ಟರೇಟ್ ಪದವಿ ಸ್ವೀಕಾರಮಾಡಿದರು ಅವರು ಮುಂದೆ ಮಾಡುವ ಕೆಲಸ ಗಳಿಗೆ ಇದೊಂದು ಕಿರೀಟ ವಿದ್ದಂತೆ. ಮುಂದೆಯೂ ಇದೇರೀತಿ ಸಾಧನೆ ಗೈಯುತ್ತ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರುವ ಡಾಕ್ಟರ್ ವಸುಧಾ ಶ್ರೀನಿವಾಸ್.

Leave a Reply

Your email address will not be published. Required fields are marked *