ವಿದ್ಯುತ್ ವ್ಯತ್ಯಯ

ಮೂಡಲಗಿ, ೧೧೦ ಕೆವಿ ಮೂಡಲಗಿ ಪಟ್ಟಣ ಹಾಗೂ ೧೧೦ಕೆವಿ ನಾಗನೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇಯ ತ್ರೆöಮಾಸಿಕ ಕಾರ್ಯ ನಿರ್ವಹಣೆ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಮೇ.೨೩ ರಂದು ಮು. ೧೦ ಗಂಟೆಯಿoದ ಸಂಜೆ ೫ ಗಂಟೆಯವರೆಗೆ ೧೧೦ ಕೆವಿ ನಾಗನೂರ ಹಾಗೂ ಮೂಡಲಗಿ ಕೇಂದ್ರದಿoದ ಸರಬುರಾಜು ಆಗುವ ಮೂಡಲಗಿ ಪಟ್ಟಣ, ವಾಟರ್ ಸಪ್ಲೆ ಹಾಗೂ ಮೂಡಲಗಿ ಮತ್ತು ನಾಗನೂರದ ಎಲ್ಲ ೧೧ಕೆವಿ ನೀರಾವರಿ ಪಂಪಸೆಟ್ ಮಾರ್ಗಗಳ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್. ಎಸ್. ನಾಗನ್ನವರ ಕೋರಿದ್ದಾರೆ.

Leave a Reply

Your email address will not be published. Required fields are marked *