ಮೂಡಲಗಿ: ೧೧೦/೩೩/೧೧ ಕೆವಿ ಕುಲಗೋಡ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಮೊದಲನೇಯ ತ್ರೆöಮಾಸಿಕ ಕಾರ್ಯ ನಿರ್ವಹಣೆ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಜೂನ ೨೧ ರಂದು ಮು. ೧೧ ಗಂಟೆಯಿoದ ಸಂಜೆ ೫ ಗಂಟೆಯವರೆಗೆ ಕುಲಗೋಡ ಉಪಕೇಂದ್ರದ ಎಫ್-೦೯ ಬಿಸನಕೊಪ್ಪ ಎನ್ ಜೆ ವಾಯ್ ಎಫ್ ೧೮ ಕೌಜಲಗಿ ಎನ್ ಜೆ ವಾಯ್ ಮತ್ತು ೩೩/೧೧ ಕೆವಿ ತಿಗಡಿ ಉಪಕೇಂದ್ರದಿoದ ಎಫ್ ೦೯ ಖಂಡ್ರಟ್ಟಿ ಎನ್ ಜೆ ವಾಯ್ ಎಫ್ ೧೦ ಹೊನಕುಪ್ಪಿ ಎನ್ ಜೆ ವಾಯ್ ಹಾಗೂ೩೩/೧೧ ಕೆ ವಿ ಅರಳಿಮಟ್ಟಿಯ ಎಫ್ ೦೨ ಮನ್ನಾಪೂರ ಎನ್ ಜೆ ವಾಯ್ ಮೇಲೆ ಬರುವ ಎಲ್ಲ ಗ್ರಾಮಗಳಲ್ಲಿ ಹಾಗೂ ಈ ಉಪಕೇಂದ್ರದಿoದ ಹೊರಹೋಗುವ ಎಲ್ಲ ನೀರಾವರಿ ಪಂಪಸೆಟ್ ಮಾರ್ಗಗಳ ಪೀಡರಗಳಿಗೆ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್. ಎಸ್. ನಾಗನ್ನವರ ಕೋರಿದ್ದಾರೆ.