ಸವದತ್ತಿ ತಾಲೂಕಾ ಆರೋಗ್ಯ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇನಾಮಹೊಂಗಲ ಹಾಗೂ ತಾಲೂಕ ಪಂಚಾಯತ ಮತ್ತು ಗ್ರಾಮ ಪಂಚಾಯತ ವತಿಯಿಂದ ಸ್ವಯಂ ಪ್ರರೀತ ರಕ್ತ ದಾನ ಶಿಬಿರ ಆಯೋಜಿಸಲಾಯಿತ್ತು ತಾಲೂಕಾ ಸ್ವೀಫ್ ಸಮಿತಿಯ ಅದ್ಯಕ್ಷರು ಹಾಗೂ ತಾಲೂಕಾ ವೈದ್ಯಾದಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಪಿ.ಡಿ.ಓರವರ ಉಪಸ್ಥಿಯಲ್ಲಿ ರಕ್ತ ದಾನ ಶಿಭಿರವನ್ನು ಆಯೋಜಿಸಲಾಯಿತ್ತು ಹಾಗೂ ಮತದಾನದ ಬಗ್ಗೆ ಪ್ರತಿಜ್ಞೆ ವಿದಿಯನ್ನು ಬೋದಿಸಲಾಯಿತು.