ಬೆಂಗಳೂರು,೧೪೦ ಕೋಟಿಜನರ ಪ್ರಾರ್ಥನೆ ಕೊನೆಗೂ ಫಲಿಸಿದೆ, ಬಹು ನಿರೀಕ್ಷಿತ ಚಂದ್ರ ಯಾನ ೩ ಯಶಸ್ವಿಯಾಗಿದೆ. ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ನಿಗದಿಯಂತೆ ಚಂದ್ರನ ಮೇಲೆ ಇಳಿದಿದೆ, ಈ ಮೂಲಕ ಭಾರ ಹೊಸ ಇತಿಹಾಸ ಸೃಷ್ಟಿಸಿದೆ. ಚಂದ್ರನ ದಕ್ಷಿಣ ದ್ರುವ ತಲು
ಪಿದ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ. ಇಡೀ ವಿಶ್ವ ದಲ್ಲೇ ಭಾರತದ ಕೀರ್ತಿ ಪತಾಕೆಮತ್ತೆ ವಿಜೃಂಬಿಸಿದೆ.ಚoದ್ರಯಾನ-೩ ಯಶಸ್ಸಿನ ನಂತರ ಈಗ ಇಸ್ರೋ ಈಗ ಮುಂದಿನ ಡೊಡ್ಡ ಅಬಿಯಾನಕ್ಕೆ ರಹದಾರಿ ನೀಡಿದೆ.ಜಾಗತಿಕ ಮಟ್ಟದ ನಾಯಕರು ಭಾರತದ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.ಗೋದೂಳಿ ಸಮಯದಲ್ಲಿ ಶಶಿಯ ಅಂಗಳಕ್ಕೆ ಇಳಿಯುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು ೫.೪೫ಕ್ಕೆ ಲ್ಯಾಂಡರ್ ರೋವರ್ ಚಂದ್ರನಲ್ಲಿ ಇಳಿಯುವುದಕ್ಕೆ ಚಾಲನೆ ನೀಡಿ ಹಂತ ಹಂತವಾಗಿ ೬.೦೪ಕ್ಕೆ ಚಂದ್ರನಲ್ಲಿ ಸ್ಪರ್ಶ ಮಾಡಿತು.ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಭಾರತದ ಜನರ ಸಂತಸ ಮುಗಿಲು ಮುಟ್ಟಿತು. ವಿಶ್ವದ ನಾನಾ ದೇಶಗಳಲ್ಲಿ ಚಂದ್ರಯಾನ ಅಂತಿಮ ಚರಣವನ್ನು ಸಾಮಾಜಿಕ ಜಾಲ ತಾಣದಲ್ಲಿ ನೇರವಾಗಿ ವೀಕ್ಷಿಸಿ ದರು. ಇದು ಕೂಡ ಹೊಸ ದಾಖ ಲೆಯಾಗಿದೆ. ಪೀಣ್ಯದಲ್ಲಿರುವ ಇಸ್ರೋ ನಿಯಂತ್ರಣ ಕೇಂದ್ರ ದಲ್ಲಿ ದಕ್ಷಿಣ ದೃವದಲ್ಲಿ ಇಳಿಸ ಲಾಯಿತು. ಭೂಮಿ ಮೇಲಿನ ಸಂಕಲ್ಪ ಚಂದ್ರನ ಮೇಲೆ ಸಾಕಾರವಾಗಿದೆ : ಪ್ರಧಾನಿ ಮೋದಿ ವಿಕಸಿತ ಭಾರತದ ಇದು ದೊಡ್ಡ ಶಂಖನಾದ ಈ ಐತಿ ಹಾಸಿಕಾಕ್ಷಣವನ್ನ ವೀಕ್ಷಿಸಿದ ನಾವೇ ಧನ್ಯರು ನಾವು ಸಂಕಲ್ಪತೊಟ್ಟಂತೆ ಸಾಧನೆ ಮಾಡಿದ್ದೇವೆ ಸಮುದಾಯಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ದೇಶದ ಪ್ರತಿ ಮನೆಯಲ್ಲೂ ಈಗ ಹಬ್ಬದ ವಾತಾವರಣ ಶುರು
ವಾಗಿದೆ ಭಾರತ ಇನ್ನು ಮುಂದೆಹೊಸ ವಿಶ್ವಾಸ ಮತ್ತು ರೂಪಿ ನಿಂದ ಮುನ್ನುಗ್ಗಲ್ಲಿದೆ ಎಂದು ಅವರು ಹೇಳಿದ್ದಾರೆ.
ನಾನು ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೂ ನನ್ನ ಮನಸ್ಸು ಸದಾ ಭಾರತದಲ್ಲಿತ್ತು ಐದು ನಿಮಿಷಗಳ ಕಾಲ ನಾನು ಈ ಅಪೂರ್ವ ಕ್ಷಣವನ್ನು ವೀಕ್ಷಿಸಿದ್ದೇನೆ ಇಡೀ ವಿಜ್ಞಾನಿ ಸಮುದಾಯಕ್ಕೆ ಹಾಗೂ ದೇಶದ ಜನತೆಗೆನನ್ನ ಕೋಟಿ ಕೋಟಿ ನಮನಗಳು ಎಂದು ಅವರು ತಿಳಿಸಿದ್ದಾರೆ. ಹೊಸ ಮನ್ವಂತರಕ್ಕೆ ಇದು ನಾಂದಿಯಾಗಲಿದೆ ನಾವು ಭೂಮಿಯನ್ನು ಭಾವಿಸುತ್ತೇವೆ ಅದೇ ರೀತಿ ಚಂದ್ರನನ್ನು ಮಾಮ
ಎನ್ನುತ್ತೇವೆ ಮಕ್ಕಳಿಗೆ ಚಂದ ಮಾಮ ಎಂದು ಅಮ್ಮ ಮಕ್ಕಳಿಗೆ ತೋರಿಸಿ ಊಟ ಮಾಡಿಸುತ್ತಾರೆ ಅದು ನಮ್ಮ ಮಾತಿಗೆ ಹೊಸ ವ್ಯಾಖ್ಯಾನವಾಗಲಿದೆ ಎಂದು ಪಡಿಸಿದ್ದಾರೆ. ಇಡೀ ವಿಜ್ಞಾನಿ ಸಮುದಾಯಕ್ಕೆ ಇದು ಕೀರ್ತಿ ಪಾತ್ರವಾಗಿದ್ದು ಆದರೂ ಇದು ನಮ್ಮ ಮಾನವೀಯ ಗೆಲುವಾಗಿದೆ.ನಾವು ಇಡೀ ಸೌರಮಂಡಲದ ಅನ್ವೇಷಣೆಗೆ ಗುರಿಹೊಂದಿದ್ದೇವೆ ಎಂದರು. ಸದ್ಯದಲ್ಲಿಯೇ ಈಗ ಸೂರ್ಯನ ಬಗ್ಗೆ ಅನ್ವೇಷ
ಣೆಗೆ ಎಂದು ಘೋಷಿಸಿರುವ ಪ್ರಧಾನಿ ನಮ್ಮ ಸಾಮರ್ಥ್ಯ ವಿಶ್ವಕ್ಕೆಈಗ ಎಂದು ಹೇಳಿದ್ದಾರೆ. ಇದುಬಹಳ ವರ್ಷಗಳವರೆಗೂ ಉಳಿಯುತ್ತದೆ ಭವಿಷ್ಯ ಭಾರತದ ಕಲ್ಪನೆಎಂದು ತಿಳಿಸಿದರು.