ಜೆಡಿಎಸ್ ಪಕ್ಷದ ವತಿಯಿಂದ ಆರಂಭವಾಗಿರುವ ಪಂಚರತ್ನ ಯೋಜನೆಯ ರಥಯಾತ್ರೆಯೂ ಮೊದಲನೇ ಹಂತವಾಗಿದ್ದು ಈ ಹಂತದ ಅವಧಿಯಲ್ಲಿಯೇ ಐತಿಹಾಸಿಕ ದಾಖಲೆಯನ್ನು ಎಚ್ ಡಿ ಕುಮಾರಸ್ವಾಮಿ ರವರ ವರವಾಗಿ ಪರಿಣಮಿಸಿದೆ
ತಾಯಿ ಚಾಮುಂಡೇಶ್ವರಿ ಆಶರ‍್ವಾದ ಪಡೆದ ಹಿನ್ನೆಲೆ ಮತ್ತು ಕುರುಡುಮಲೆ ವಿನಾಯಕ ಸನ್ನಿಧಿಯಿಂದ ಪ್ರಾರಂಭವಾದ ಪಂಚ ರತ್ನ ಯೋಜನೆಯ ರಥಗಳು ನಾಡಿನಾದ್ಯಂತ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ರೈತರು ಕಟ್ಟಾಳುಗಳು ನಿಷ್ಠಾವಂತ ನಾಯಕರು ಕಾರ್ಯಕರ್ತರು ಸೇರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಸರ‍್ಪಿಸಿದ್ದ ಹಾರಗಳ ಕೊಡುಗೆಯೇ ಇಂದು ಇಂಡಿಯಾ ಬುಕ್ ಆಫ್ ರೆಕಾರ‍್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ‍್ಡ್ ಅನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಇಂದು ಸ್ವೀಕರಿಸಿದ್ದರು
ಇಂದು ಅವರು ಪ್ರಶಸ್ತಿಯನ್ನು ಪಡೆದುಕೊಂಡ ನಂತರ ಮಾತನಾಡಿದ ಕುಮಾರಸ್ವಾಮಿ ರವರು ಈ ದಾಖಲೆಗಳೆಲ್ಲ ನಮ್ಮ ಪಕ್ಷದ ಕರ‍್ಯರ‍್ತರಿಗೆ ಹಾಗೂ ರೈತರಿಗೆ ಮತ್ತು ನಿಷ್ಠಾವಂತ ನಾಯಕರು ಹಾಗೂ ಕರ‍್ಯರ‍್ತರಿಗೆ ಸಲ್ಲಬೇಕಾಗುತ್ತದೆ ಅವರ ಪರಿಶ್ರಮದಿಂದ ಇಂದು ಈ ದಾಖಲೆಯು ಬರೆಯಲು ಕಾರಣ ಮತ್ತು ಪ್ರಶಸ್ತಿಯನ್ನು ಪಡೆಯಲು ಕಾರಣ ಈ ಎಲ್ಲಾ ದಾಖಲೆ ಮತ್ತು ಪ್ರಶಸ್ತಿಗಳು ಅವರಿಗೆ ಸಲ್ಲಬೇಕು ಎಂದು ಸರ‍್ಪಿಸಿದರು
ಸುಮಾರು ೫೦೦ ಹಾರಗಳು ಕುಮಾರಸ್ವಾಮಿಯವರ ರ‍್ಪಣೆಗೆ ನೀಡಿದ ರೈತರು ಮತ್ತು ಕಾರ್ಯಕರ್ತರು ನಾಡಿನ ಜನರು ರ‍್ಪಿಸಿದೆ ಹಿನ್ನೆಲೆಯಲ್ಲಿ ಪ್ರಶಸ್ತಿಯು ದೊರೆತಿದೆ
ವಿವಿಧ ರೀತಿಯ ತರಕಾರಿಗಳ ಹಾರಗಳು ಎಲ್ಇಡಿ, ಜೆಡಿಎಸ್ ಪಕ್ಷದ ಚಿಹ್ನೆ, ರ‍್ಜಿಕಾಯಿ, ಕೊಬ್ಬರಿ ಸೇಬು, ಕಿರೀಟದ ಹಾರ ಎತ್ತಿನ ಲಾಳ, ಭತ್ತ, ಸೌತೆಕಾಯಿ ಸೇರಿದಂತೆ ೩೦ ಹಾರಗಳು ನೆನ್ನೆ ಒಂದೇ ದಿನ ತುಮಕೂರಿನ ಕ್ಷೇತ್ರದಿಂದ ಕುಮಾರಸ್ವಾಮಿಯವರಿಗೆ ರ‍್ಪಿಸಲಾಗಿದೆ
ಏಷ್ಯಾದಲ್ಲಿಯೇ ಪ್ರಥಮವಾಗಿ ಎರಡು ವಿಶೇಷ ದಾಖಲೆಗಳನ್ನು ಬರೆದಿರುವ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿರುವಂತಹ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ನೇತೃತ್ವದ ಪಂಚರತ್ನ ಯೋಜನೆಯ ಪ್ರವಾಸ ಪಡೆದುಕೊಂಡಿರುವುದು ಜೆಡಿಎಸ್ ಪಕ್ಷದ ಸಂತಸದ ವಿಷಯವು ಮತ್ತು ದಾಖಲೆಯ ಐತಿಹಾಸಿಕ ಸುರ‍್ಣ ಅಕ್ಷರಗಳಿಂದ ಬರೆದಿರುವಂತಹ ಇತಿಹಾಸ ಪುಟಗಳಲ್ಲಿ ಸೇರಿದೆ
ಐತಿಹಾಸಿಕ ಸುರ‍್ಣ ಅಕ್ಷರಗಳಲ್ಲಿ ಬರೆದು ಹೆಗ್ಗಳಿಕೆಗೆ ಪಾತ್ರವಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಕೋಲಾರ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದ ದೇವಮೂಲೆ ಅಥವಾ ಮೂಡಣ ಬಾಗಿಲು ಎಂದು ಮುಳಬಾಗಿಲು ಕ್ಷೇತ್ರದಿಂದ ಪ್ರಾರಂಭವಾದ ಪಂಚರತ್ನ ರಥಯಾತ್ರೆಯೂ ರ‍್ಣನ ಕೃಪೆಯಿಂದ ಹಲವಾರು ಬಾರಿ ಮುಂದೂಡಲಾಗಿದ್ದರು ಸಹ ಅನಂತರ ನವಂಬರ್ ೧೮ರಂದು ಶುಕ್ರವಾರ ಮಧ್ಯಾಹ್ನ ಪ್ರಾರಂಭವಾದ ಪಂಚರತ್ನ ಯೋಜನೆಯ ರಥಯಾತ್ರೆಯೂ ನಾಡ ದೇವತೆ ಚಾಮುಂಡೇಶ್ವರಿ ರವರ ಕೃಪ ಆಶರ‍್ವಾದ ಪಡೆದ ನಂತರ ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಮತ್ತು ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ರವರು ಕರ‍್ಯಕ್ರಮವನ್ನು ಉದ್ಘಾಟಿಸಿ ಪ್ರಾರಂಭವಾದ ಈ ಕರ‍್ಯಕ್ರಮದಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಕೋಲಾರ ಜಿಲ್ಲಾಧ್ಯಕ್ಷರಾದ ಜಿಕೆ ವೆಂಕಟಶಿವಾರೆಡ್ಡಿ ಸೇರಿದಂತೆ ಕೋಲಾರ ಜಿಲ್ಲಾಧ್ಯಂತ ವಿಧಾನಸಭಾ ಕ್ಷೇತ್ರಗಳ ಅಭ್ರ‍್ಥಿಗಳಾದ ಕೋಲಾರ ಸಿಎಂಆರ್ ಶ್ರೀನಾಥ್, ಕೆಜಿಎಫ್ ನ ರಮೇಶ್ ಬಾಬು, ಮುಳಬಾಗಿಲಿನ ಸಮೃದ್ಧಿ ಮಂಜುನಾಥ್, ಮಾಲೂರಿನ ರಾಮೇಗೌಡ, ಚಿಂತಾಮಣಿ ಕ್ಷೇತ್ರದ ಜೆಕೆ ಕೃಷ್ಣಾರೆಡ್ಡಿ ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಚೌಡರೆಡ್ಡಿ, ಗಾಯತ್ರಿ ಮುತ್ತುಪ್ಪ,ಬಿ ವಿ ಶಿವಾರೆಡ್ಡಿ,ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ನಾಯಕರು ಪ್ರಾರಂಭದ ದಿನದಲ್ಲಿ ಮುಳಬಾಗಿಲಿನ ಬಾಲಾಜಿ ಭವನದ ಪಕ್ಕದ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂಬುದು ಇಲ್ಲಿ ಮೆಲುಕು ಹಾಕ ಬಹುದು,
ಯಾತ್ರೆ ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ಗೆ ಆಗಮಿಸಿದೆ. ಮುಸುಕಿನ ಜೋಳದ ಹಾರ, ಸೇಬಿನ ಹಾರ, ಅನಾನಸ್ ಹಣ್ಣಿನ ಹಾರ, ಮೂಸಂಬಿ ಹಾರ, ಗುಲಾಬಿ, ಸೇವಂತಿಗೆ, ಸೇಬಿನ ಹಾರ, ದಪ್ಪ ಮೆಣಸಿನಕಾಯಿ, ಎಲೆಕೋಸು, ಕ್ಯಾರೆಟ್… ತರಕಾರಿ-ಹೂವಿನ ಹಾರಗಳನ್ನ ದಾರಿಯುದ್ದಕ್ಕೂ ಹಾಕುತ್ತಿದ್ದಾರೆ. ದೇವನಹಳ್ಳಿಯಲ್ಲಿ ಚಕೋತಾ ಹಣ್ಣಿನ ಬೃಹತ್ ಹಾರ, ಮಂಡ್ಯದಲ್ಲಿ ಸಕ್ಕರೆ ನಾಡಿದ ಸೊಬಗನ್ನ ಪರಿಚಯಿಸುವ ನಿಟ್ಟಿನಲ್ಲಿ ಕಬ್ಬಿನ ಜಲ್ಲೆಗಳಿಂದಲೇ ತಯಾರಿಸಿದ ಹಾರ, ಬೆಲ್ಲದಿಂದ ಮಾಡಿದ ಹಾರಗಳು, ಕೊಬ್ಬರಿ ಹಾರ ಗಮನ ಸೆಳೆದವು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿನ್ನೆ ಇಡೀ ದಿನ ಯಾತ್ರೆ ನಡೆಸಿ ಕಳೆದ ರಾತ್ರಿ ಕ್ಷೇತ್ರದ ಯಲ್ಲಾಪುರದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದರು. ಆ ಗ್ರಾಮಕ್ಕೆ ಆಗಮಿಸಿದ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತೀರ್ಪುಗಾರರಾದ ಮೋಹಿತ್ ಕುಮಾರ್ ವತ್ಸ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತೀರ್ಪುಗಾರರಾದ ಆರ್.ಹರೀಶ್ ರವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಎರಡೂ ಪ್ರಶಸ್ತಿ ಪತ್ರಗಳು ಮತ್ತು ಮೆಡಲ್ ಗಳನ್ನು ನೀಡಿದ್ದಾರೆ. ಈ ವೇಳೆ ಮಾತನಾಡಿದ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತೀರ್ಪುಗಾರರಾದ ಮೋಹಿತ್ ಕುಮಾರ್ ಅವರು, ಇದೊಂದು ವಿಶೇಷವಾದ ದಾಖಲೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕಾರಣಿಯೊಬ್ಬರು ಗೌರವಕ್ಕೆ ಪಾತ್ರರಾಗಿರುವುದು ಹಾಗೂ ರೈತರು ತಮ್ಮ ಬೆಳೆಗಳನ್ನೇ ಬೃಹತ್ ಹಾರಗಳನ್ನಾಗಿ ತಯಾರಿಸಿ ಸ್ವಾಗತಿಸುತ್ತಿರುವುದು ಸೋಜಿಗ, ಪ್ರಥಮ ದಾಖಲೆ ಎಂದರು.
ಶ್ರೀನಿವಾಸಪುರದ ಮದನಹಳ್ಳಿ ಕ್ರಾಸ್ ನಲ್ಲಿ ಕ್ಯಾಪ್ಸಿಕಂ ಹಾರದ ಸ್ವಾಗತ
ಗೌನಿಪಲ್ಲಿ ರಾತ್ರಿ ೧೨ ಗಂಟೆ ಸಮಯದಲ್ಲಿ ಸೇಬಿನ ಹಾರದ ಸ್ವಾಗತ
ತುಮಕೂರಿನಲ್ಲಿ ಕೊಬ್ಬರಿ ಹಾರ
ದೇವನಹಳ್ಳಿ ಬಳಿ ಕಾರ ಹಳ್ಳಿ ಗ್ರಾಮದಲ್ಲಿ ದೊರೆತ ಸ್ವಾಗತದ ಚಕೋತ ಹಾರ
ಚನ್ನಪಟ್ಟಣದ ಗೊಂಬೆಯ ಹಾರ
ಹೆಬ್ಬೂರಿನಲ್ಲಿ ನಾಣ್ಯದ ಹಾರ
ಕನಕಪುರದಲ್ಲಿ ಬಾಳೆ ಗೊನೆಯ ಹಾರ
ಬೆಳಕವಾಡಿಯಲ್ಲಿ ಹೂವಿನ ಹಾರ
ಇಟ್ಟನಹಳ್ಳಿಯಲ್ಲಿ ಹೂ ಮತ್ತು ಮೋಸಂಬಿ ಹಾರ
ಮದ್ದೂರಿನಲ್ಲಿ ಭತ್ತದ ಹಾರ
ಗುಲಾಬಿ ಮತ್ತು ಚಂಡು ಹೂವಿನ ಹಾರ
ಕಿತ್ತಲೆ ಹಣ್ಣಿನ ಹಾರ
ಬೋಗಾದಿ ಗ್ರಾಮದ ಸೌತೆಕಾಯಿ ಹಾರ
ತುರುವೇಕೆರೆಯ ಎಳೆನೀರು ಹಾರ
ಹೆಬ್ಬುರಿನಲ್ಲಿ ನೇಗಿಲ ಹಾರ
ಅಮರ ಜ್ಯೋತಿ ನಗರದ ಕೊಬ್ಬರಿಹಾರ
ಕಂಚಿ ಗಾನ ಹಳ್ಳಿಯ ಶಾಲಾ ಮಕ್ಕಳ ಬ್ಯಾಗ್ ಹಾರ
ಮುಳಬಾಗಿಲು ಊರು ಕುಂಟೆ ಮಿಟ್ಟೂರು ಮೊದಲು ಸ್ವಾಗತ ಕೋರಿದ ಗುಲಾಬಿ ಹಾರ
ಕೋಲಾರ ವಿಧಾನಸಭಾ ಕ್ಷೇತ್ರದ ಸೇವಂತಿಗೆ ಹಾರ