ಶಭರಿಮಲೈ ಶ್ರೀ ಸ್ವಾಮಿ ಅಯ್ಯಪ್ಪ ರ‍್ಶನಕ್ಕೆ ಹಾಗೂ ಮೇಲ್ ಮರವತ್ತೂರು ಶ್ರೀ ಓಂ ಶಕ್ತಿ ದೇವರ ರ‍್ಶನಕ್ಕೆ ಹೋಗುವ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ತರ‍್ಮಾನಿಸಿ ಭಕ್ತಾದಿಗಳ ಗಮನಕ್ಕೆ ತಂದಿರುತ್ತಾರೆ.
ಪ್ರಪ್ರಥಮ ಯಾತ್ರೆಯ ಭಾಗವಾಗಿ ಎನ್.ಜಿ. ಹುಲ್ಕೂರು ಗ್ರಾಮ ಪಂಚಾಯಿತಿಯ ಜೀಡಮಾಕನಹಳ್ಳಿ ಗ್ರಾಮದ ಭಕ್ತಾದಿಗಳು ಶ್ರೀ ಶಬರಿಮಲೈ ಸ್ವಾಮಿ ಅಯ್ಯಪ್ಪ ರ‍್ಶನಕ್ಕೆ ತೆರಳುತ್ತಿದ್ದು, ಬೇತಮಂಗಲದ ಶ್ರೀ ವಿಜಯೇಂದ್ರ ಸ್ವಾಮಿ ದೇವಸ್ಥಾನದ ಬಳಿ ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ಬಸ್ಸಿಗೆ ಪೂಜೆ ಮಾಡಿ ಚಾಲನೆ ನೀಡಿ ಭಕ್ತಾದಿಗಳಿಗೆ ಶುಭ ಹಾರೈಸಿದರು. ಈ ಸಂರ‍್ಭದಲ್ಲಿ ಗ್ರಾಮೀಣ ಭಾಗದ ಮುಖಂಡರು ಹಾಗೂ ಕರ‍್ಯರ‍್ತರು ಹಾಜರಿದ್ದರು.